Ad Widget .

ಆಂಟಿಯ ಕಾಮತೀಟೆಗೆ ಇತಿಶ್ರೀ ಹಾಡಿದ ಹದಿನಾಲ್ಕರ ಪೋರ| ಯಾರೂ ಸಿಕ್ಕಿಲ್ಲ ಎಂದು ಮಗನ ವಯಸ್ಸಿನ ಹುಡುಗನ ಬಳಸಿಕೊಂಡಿದ್ದ ‘ಮಾಯಾಂಗನೆ’| ಹೀಗೊಂದು “ಶೀಲಾ ಕಿ ಜವಾನಿ”

ಸಮಗ್ರ ಡಿಜಿಟಲ್ ‌ಡೆಸ್ಕ್: ಕಳೆದ ಒಂದೆರಡು ದಿನಗಳಿಂದ ಚೆನ್ನೈ ದಿನಪತ್ರಿಕೆಗಳಲ್ಲಿ ಮಹಿಳೆಯೊಬ್ಬಳ ಕೊಲೆಯ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಅವಳ ಕೊಲೆ ಯ ಹಿಂದೆ ಬಿದ್ದ ಪೊಲೀಸರಿಗೆ ಊಹಿಸಿಕೊಳ್ಳಲೂ ಸಾಧ್ಯವಾಗದಂಥ ಮಾಹಿತಿ ದೊರೆತಿದೆ. ಹದಿನಾಲ್ಕರ ಪೋರನೋರ್ವ ಈ ಬಿಹಾರದ ಮೂಲದ ಮಹಿಳೆಯನ್ನು ಕೊಲೆಗೈದ ವಿಚಾರ ಬೆಳಕಿಗೆ ಬಂದಿದೆ. ಕಾರಣ ಈ ಶೀಲಾಳ ಕಾಮದಾಹ..!

Ad Widget . Ad Widget .

ಮಿಥುನ್ ಎಂಬಾತನ ಜೊತೆಗೆ ಶೀಲಾ ವಿವಾಹವಾಗಿತ್ತು. ಈ ದಂಪತಿಗೆ ಮೂವರು ಮಕ್ಕಳೂ ಇದ್ದರು. ಈ ನಡುವೆ ಉದ್ಯೋಗ ಹುಡುಕಿಕೊಂಡು ದಂಪತಿ ತಮಿಳುನಾಡಿಗೆ ಬರುತ್ತಾರೆ. ಗಂಡ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ‌ ದುಡಿಯುತ್ತಿದ್ದ. ಹೆಂಡತಿ ಶೀಲಾ ಮನೆಯಲ್ಲೇ ಇದ್ದು ಸಂಸಾರ ಸಾಗಿಸುತ್ತಿದ್ದಳು. ಇಷ್ಟೇ ಆಗಿದ್ದರೆ ತೊಂದರೆ ಇರುತ್ತಿರಲಿಲ್ಲ. ಆದರೆ ಸಮಸ್ಯೆ ಶುರುವಾಗಿದ್ದೇ ಮಿಥುನ್ ನೈಟ್ ಡ್ಯೂಟಿ ಮಾಡಲು ಶುರು ಮಾಡಿದಾಗ.

Ad Widget . Ad Widget .

ರಾತ್ರಿ ತನ್ನ ಮೂರು ಮಕ್ಕಳ ಜೊತೆಗಿರುತ್ತಿದ್ದ ಶೀಲಾಗೆ ಪಕ್ಕದ ಮನೆಯ ಹದಿನಾಲ್ಕು ವರ್ಷದ ಹುಡುಗನ‌ ಪರಿಚಯವಾಯಿತು. ಆಟವಾಡುವ ವಯಸ್ಸಿನ‌ ಪೋರ ಸಹಜವಾಗಿ ಆಂಟಿ, ಅಂಕಲ್ ಅನ್ನುತ್ತ ಈ ಮನೆಯವರಿಗೆ ಹತ್ತಿರವಾದ. ಆರಂಭದಲ್ಲಿ ಮಕ್ಕಳ ಜೊತೆಗೆ ಆಡುತ್ತಾ, ಮನೆಯವರ ಜೊತೆಗೆ ಚೆನ್ನಾಗಿಯೇ ಮಾತನಾಡಿಕೊಂಡಿದ್ದ ಹುಡುಗನ ಬಗ್ಗೆ ಆಂಟಿಗೆ ಮೋಹ ಬೆಳೆಯಿತು. ಬಣ್ಣದ ಮಾತುಗಳಿಂದ ಮರುಳು ಮಾಡಿ ಅವನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಮಕ್ಕಳನ್ನ ಬೇರೆ ಕೋಣೆಯಲ್ಲಿ ಮಲಗಿಸಿ ತಾನು ಈ ಹುಡುಗನ ಜೊತೆಗೆ ಮಲಗಲಾರಂಭಿಸಿದಳು. ಕ್ರಮೇಣ ಹುಡುಗನ ಜೊತೆಗೆ ಇವಳ ಕಾಮದಾಟ ಶುರುವಾಯಿತು.

ಯಾವ ಪರಿ ಹುಡುಗನನ್ನು ಕಾಡಲಾರಂಭಿಸಿದಳು ಅಂದರೆ ದಿನದಲ್ಲಿ ಆರೇಳು ಬಾರಿ ಸೆಕ್ಸ್ ಮಾಡಲು ಪ್ರಚೋದಿಸುತ್ತಿದ್ದಳು. ಆ ಚಿಕ್ಕ‌ ಹುಡುಗ ಇವಳ ತೀಟೆಗೆ ಬಳಲಿಹೋದ. ತನ್ನ ಕೈಲಾಗಲ್ಲ ಅಂದರೂ ಈಕೆ ಬಿಡುತ್ತಿರಲಿಲ್ಲ. ಕೆಲವೊಮ್ಮೆ ಗಂಡ ಮನೆಗೆ ಬೇಗ ಬಂದಾಗ ಇವರಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಿದ್ದರು. ಶೀಲಾ ಗಂಡ ಬೈದು ಬುದ್ಧಿ ಹೇಳಿದರೂ ಕ್ಯಾರೇ ಮಾಡ್ತಿರಲಿಲ್ಲ. ಅವತ್ತೊಂದು ದಿನ ಶೀಲಾ ಈ ಹುಡುಗನ ಜೊತೆಗೆ ಸುತ್ತಾಡಿ ಮನೆಗೆ ಬಂದಳು. ಮನೆಗೆ ಬಂದ ಕೂಡಲೇ ಸೆಕ್ಸ್ ಗಾಗಿ ಅವನನ್ನು ಒತ್ತಾಯಿಸತೊಡಗಿದಳು. ಓಡಾಡಿ ದಣಿದಿದ್ದ ಹುಡುಗ ನನ್ನಿಂದಾಗಲ್ಲ ಅಂದ.

ಆದರೆ ಶೀಲಾ ಅವನ ಮೇಲೆ ಮುಗಿಬಿದ್ದು ಪ್ರಚೋದಿಸತೊಡಗಿದಳು. ಸಿಟ್ಟಿಗೆದ್ದ ಹುಡುಗ, ಚಾಕು ತಗೊಂಡು ಅವಳನ್ನು ತಳ್ಳಿ ಕತ್ತಿಗೆ ಚಾಕು ಹಾಕಿದ. ಬಳಬಳನೆ ರಕ್ತ ಹರಿಯಿತು. ಹುಡುಗ ಅಲ್ಲಿಂದ ಹೊರಬಿದ್ದ. ಕೊನೆಗೆ ಕೊಲೆಯ ತನಿಖೆ ನಡೆಸುತ್ತಿದ್ದ ಪೊಲೀಸರು ಈ ಹುಡುಗನನ್ನು ಹಿಡಿದರು. ಹದಿನಾಲ್ಕರ ಹುಡುಗ ಪೊಲೀಸರಲ್ಲಿ‌ ಆಂಟಿಯ ಕಾಮ ತೀಟೆಯ ವಿಷಯ ವಿವರವಾಗಿ ಹೇಳಿದಾಗ ಪೊಲೀಸರಿಗೇ ಬೆಚ್ಚಿಬೀಳೋ ಹಾಗಾಯ್ತು! ತನ್ನ ಮಕ್ಕಳ ಪ್ರಾಯದ ಹುಡುಗನಿಗೆ ಒಳ್ಳೆ ಬುದ್ದಿ ಹೇಳಿ ಕೊಡಬೇಕಾದ ಹೆಂಗಸು ಈ ಥರ ತಿಕ್ಕಲು ತಿಕ್ಕಲಾಗಿ ಆಡಿದರೆ ಏನು ಮಾಡೋದು ಅಂತಿದಾರೆ ಜನ. ಒಟ್ಟಾರೆ ಆಂಟಿಯ ಕಾಮದಾಹ ಆಕೆಯ ಪ್ರಾಣಹರಣಕ್ಕೆ ಕಾರಣವಾಗಿದೆ.

Leave a Comment

Your email address will not be published. Required fields are marked *