Ad Widget .

ಚರ್ನೋಬಿಲ್ ವಶಪಡಿಸಿಕೊಂಡ ರಷ್ಯಾ| ಅಣುಸ್ಥಾವರಗಳೇ ರಷ್ಯಾ ಟಾರ್ಗೆಟ್|

Ad Widget . Ad Widget .

ಸಮಗ್ರ ನ್ಯೂಸ್: ರಷ್ಯಾ ಸೇನೆ ಉಕ್ರೇನ್​ನ ಮತ್ತೊಂದು ಅಣುಸ್ಥಾವರವೊಂದನ್ನು ವಶಕ್ಕೆ ಪಡೆದಿದ್ದು, ಝೆಪೋರಿಝಿಯಾ ಬಳಿಕ ಚೆರ್ನೋಬಿಲ್ ಅಣುಸ್ಥಾವರ ವಶಕ್ಕೆ ಪಡೆದಿದೆ.ಸದ್ಯ ಚೆರ್ನೋಬಿಲ್ ಅಣುಸ್ಥಾವರ ಕಾರ್ಯ ನಿರ್ವಹಿಸುತ್ತಿಲ್ಲ, ಆದರೆ ಅಲ್ಲಿನ್ನೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

Ad Widget . Ad Widget .

ಚೆರ್ನೋಬಿಲ್​ ಬೆನ್ನಲ್ಲೇ ರಷ್ಯಾ ಸೇನೆಯು ಮತ್ತೊಂದು ಅಣುಸ್ಥಾವರ ಮೇಲೆ ಕಣ್ಣು ಇಟ್ಟಿದ್ದು, ಒಂದೊಂದೇ ಅಣುಸ್ಥಾವರ ವಶಕ್ಕೆ ಪಡೆಯುತ್ತಿದೆ. ಇದೇ ವೇಳೆ ಉಕ್ರೇನ್ ಚೆರ್ನೊಬೆಲ್ ನಲ್ಲಿ ಅಣುಬಾಂಬ್ ಉತ್ಪಾದಿಸಲು ಪ್ರಯತ್ನಿಸುತ್ತಿದೆ ಎಂದು ರಷ್ಯಾ ಮಾಧ್ಯಮವೊಂದು ವರದಿ ಮಾಡಿದೆ.

Leave a Comment

Your email address will not be published. Required fields are marked *