ರಷ್ಯಾ- ಉಕ್ರೇನ್ ಮಹಾಯುದ್ಧ| 13 ಮಕ್ಕಳು ಸೇರಿದಂತೆ 136 ಮಂದಿಯ ಪ್ರಾಣ ಹರಣ|

Ad Widget ... ..

ಸಮಗ್ರ ನ್ಯೂಸ್ : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದ್ದು, ರಷ್ಯಾ ದಾಳಿಗೆ ಉಕ್ರೇನ್ ಕೂಡ ನಿರಂತರವಾಗಿ ತಕ್ಕ ಉತ್ತರ ನೀಡುತ್ತಿದೆ.

Ad Widget

ರಷ್ಯಾ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 136 ಜನರು ಸತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿಕೊಂಡಿದೆ, ಫೆಬ್ರವರಿ 24 ರ ಗುರುವಾರ ದಿಂದ ಮಾರ್ಚ್ 1 ರವರೆಗೆ ದಾಳಿಗೆ ಉಕ್ರೇನ್ ನಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 136 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ

ಈ ಹಿಂದೆ, ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರು ಕೇವಲ ನಾಲ್ಕು ದಿನಗಳಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ 16 ಉಕ್ರೇನ್ ಮಕ್ಕಳು ಸತ್ತಿದ್ದಾರೆ ಮತ್ತು 45 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ರಷ್ಯಾದಿಂದ ದಾಳಿಗಳು ತೀವ್ರಗೊಂಡಿವೆ. ಉಕ್ರೇನ್ ನ ಹಲವಾರು ಪ್ರಮುಖ ನಗರಗಳ ಮೇಲೂ ಬಾಂಬ್ ದಾಳಿ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *