ಶಿವ ಶಿವ ಎಂದರೆ ಭಯವಿಲ್ಲ| ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೇರಪ್ರಸಾರ|

ಸಮಗ್ರ ನ್ಯೂಸ್: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ‌ವೈಭವ ಮನೆಮಾಡಿದೆ. ಎಲ್ಲೆಲ್ಲೂ ಶಿವ ನಾಮ ಸ್ಮರಣೆ, ಜಾಗರಣೆಗಳು ಆರಂಭವಾಗಿದೆ. ಪ್ರಸಿದ್ಧ ಯಾತ್ರಾಸ್ಥಳ, ಧರ್ಮದ ನೆಲೆವೀಡು ಮಂಜುನಾಥ ಸನ್ನಿಧಿ ಧರ್ಮಸ್ಥಳದಲ್ಲಿ ಶಿವರಾತ್ರಿ ‌ಜಾಗರಣೆ ಹಾಗೂ ಉತ್ಸವಾದಿ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ.

Ad Widget ... ..

ಶ್ರೀ ಕ್ಷೇತ್ರದಿಂದ ನೇರಪ್ರಸಾರವನ್ನು ಇಲ್ಲಿ‌ ವೀಕ್ಷಿಸಿ…

Ad Widget

Leave a Comment

Your email address will not be published. Required fields are marked *