ಕಡಬ: ಅಪ್ರಾಪ್ತ ಸೊಸೆಯನ್ನೇ ಮೋಹಿಸಿದ ಮಾವ; ಆರೋಪಿಯ ಬಂಧನ
ಸಮಗ್ರ ಕ್ರೈಂ ಡೆಸ್ಕ್: ಸ್ವಂತ ತಂಗಿಯ ಮಗಳಿಗೆ ನಿರಂತರ ಕಿರುಕುಳ ಹಾಗೂ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಾವನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯಲ್ಲಿ ಪೊಕ್ಸೊ ಪ್ರಕರಣ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿದೆ. ಜಾನ್ ಬಂಧಿತ ಆರೋಪಿ. ಅಜ್ಜಿಯ ಜೊತೆಯಲ್ಲಿ ವಾಸವಾಗಿರುವ ತಾಯಿ ಕಳೆದುಕೊಂಡ ಅಪ್ರಾಪ್ತ ಬಾಲಕಿ ತನ್ನ ತೋಟದಲ್ಲಿ ನೀರು ಹಾಯಿಸುತ್ತಿರುವ ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಸ್ವಂತ ಮಾವ ಜಾನ್ ಎಂಬಾತನು ಬಂದು ಬಾಲಕಿಯ ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿರುವ ಬಗ್ಗೆ […]
ಕಡಬ: ಅಪ್ರಾಪ್ತ ಸೊಸೆಯನ್ನೇ ಮೋಹಿಸಿದ ಮಾವ; ಆರೋಪಿಯ ಬಂಧನ Read More »