Ad Widget .

ಯುದ್ದರಂಗಕ್ಕೆ ಎಂಟ್ರಿ ಕೊಡ್ತಾ ಅಮೇರಿಕ? ಉಕ್ರೇನ್ ಗೆ ನೆರವಿನ ಮಹಾಪೂರ ಹರಿಸಿದ ದೊಡ್ಡಣ್ಣ!

Ad Widget . Ad Widget .

ಸಮಗ್ರ ನ್ಯೂಸ್: ಅಮೆರಿಕಉಕ್ರೇನ್​​ಗೆ ಆರ್ಥಿಕ ನೆರವು ಘೋಷಿಸಿದ್ದು. 350 ಮಿಲಿಯನ್​​ ಡಾಲರ್​​ ನೆರವು ದಾಖಲೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್​​​ ಸಹಿ ಮಾಡಿದ್ದಾರೆ.

Ad Widget . Ad Widget .

ರಕ್ಷಣಾ ನೆರವು ನೀಡುವ ದಾಖಲೆಗಳಿಗೆ ಬೈಡನ್​ ಸಹಿ ಮಾಡಿದ್ದು, ಅಮೆರಿಕ ವೈಟ್​ಹೌಸ್​ನಿಂದ ಹೇಳಿಕೆ ರಿಲೀಸ್​ ಮಾಡಲಾಗಿದೆ. 250 ಮಿಲಿಯನ್​ ಡಾಲರ್​​ ರಿಲೀಸ್​ಗೆ ಯುಎಸ್​ ಕಾಂಗ್ರೆಸ್​ ಅನುಮತಿ ಸರ್ಕಾರ ಕೇಳಿದೆ.

Leave a Comment

Your email address will not be published. Required fields are marked *