ಹರ್ಷ ಕೊಲೆಯ‌ ಹಿಂದೆ‌ ಯುವತಿಯರ ಕೈವಾಡ!? ಸಹಾಯ ಕೇಳುವ ನೆಪದಲ್ಲಿ ಇಬ್ಬರಿಂದ ವಿಡಿಯೋ ಕಾಲ್|

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಶಿವಮೊಗ್ಗದ ಸೀಗೆಹಳ್ಳಿಯಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿಂದೆ‌ ಯುವತಿಯರ ಕೈವಾಡ ಇರುವ ವಿಚಾರ‌ ತನಿಖೆ ವೇಳೆ ಬಹಿರಂಗಗೊಂಡಿದೆ. ಇಬ್ಬರು ಯುವತಿಯರು ವಿಡಿಯೋ ಕಾಲ್ ಮೂಲಕ ಹರ್ಷನನ್ನು ಸಂಪರ್ಕಿಸಿದ್ದು, ಸಹಾಯ ಕೇಳುವ ನೆಪದಲ್ಲಿ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.

Ad Widget

ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸಾಕಷ್ಟು ಅಂಶಗಳು ಹೊರಬಿದ್ದಿದ್ದು, ಪ್ರಮುಖ ಆರೋಪಿಗಳು ಕೊಲೆಯಲ್ಲಿ ಹೇಗೆ ಭಾಗಿಯಾಗಿದ್ದರು. ಹೇಗೆ ಪ್ಲಾನ್ ಮಾಡಿ, ಎಕ್ಸಿಕ್ಯೂಟ್ ಮಾಡಿದರು ಎಂಬ ಮಾಹಿತಿ ಲಭ್ಯವಾಗಿದೆ.

Leave a Comment

Your email address will not be published. Required fields are marked *