Ad Widget .

ರಾಷ್ಟ್ರಮಟ್ಟದಲ್ಲಿ ಪರಿಚಯವಾಗಲಿದೆ ನೀರ್ ದೋಸೆ, ಕೋರಿರೊಟ್ಟಿ| ರಾಷ್ಟ್ರೀಯ ಲೈವ್ ಫುಡ್ ಫೆಸ್ಟ್ ಗೆ ತೆರಳಿದ ಗುತ್ತಿಗಾರಿನ ತಂಡ

ಸಮಗ್ರ ನ್ಯೂಸ್ ಡೆಸ್ಕ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸದಸ್ಯರು ನೋಯ್ಡಾದಲ್ಲಿ ನಡೆಯಲಿರುವ ‘ಲೈವ್ ಫುಡ್ ಫೆಸ್ಟ್’ ನಲ್ಲಿ ಮೊತ್ತಮೊದಲ ಬಾರಿಗೆ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

Ad Widget . Ad Widget .

ನೋಯ್ಡಾದಲ್ಲಿ ರಾಷ್ಟ್ರಮಟ್ಟದ 18 ದಿನಗಳ ‘ಸರಸ್ ಮೇಳ’ ದಲ್ಲಿ ಭಾಗವಹಿಸುತ್ತಿರುವ ಕರ್ನಾಟಕದ ಏಕೈಕ ತಂಡದಲ್ಲಿ ಗುತ್ತಿಗಾರು ಸಂಜೀವಿನಿ ಸಂಘದ ದಿವ್ಯ, ಭವ್ಯ,ಅಕ್ಷತಾ, ಪವಿತ್ರ ಮತ್ತು ಕೃಷ್ಣವೇಣಿ ಭಾಗವಹಿಸುತ್ತಿದ್ದು ದಕ್ಷಿಣ ಕನ್ನಡದ ನೀರ್ ದೋಸೆ, ಕೋರಿ ಸುಕ್ಕ, ಕೋರಿ ರೊಟ್ಟಿ ಹಾಗೂ ಶಾವಿಗೆ ರಸಾಯನವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲಿದ್ದಾರೆ. ಈ ಮಹಿಳಾ ತಂಡಕ್ಕೆ ಆಲ್ ದ ಬೆಸ್ಟ್ ಹೇಳೋಣ ಬನ್ನಿ

Ad Widget . Ad Widget .

Leave a Comment

Your email address will not be published. Required fields are marked *