ಮಂಗಳೂರು: ಬಲೆಗೆ ಬಿದ್ದ ಹಾರುವ ಮೀನು

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಕರಾವಳಿಯಲ್ಲಿ ದಕ್ಕೆಗೆ ಮರಳಿರುವ ಮೀನುಗಾರಿಕೆ ಬೋಟ್‌ನಲ್ಲಿ, ಎರಡು ಅಪರೂಪದ ಹಾರುವ ಮೀನುಗಳು ಬಲೆಗೆ ಬಿದ್ದಿವೆ ಎಂದು ಮೀನುಗಾರ ಲೋಕೇಶ್‌ ಬೆಂಗ್ರೆ ತಿಳಿಸಿದ್ದಾರೆ.

Ad Widget

ಇಂಗ್ಲಿಷ್‌ನಲ್ಲಿ ಫ್ಲೈಯಿಂಗ್ ಫಿಶ್ ಎನ್ನುವ ಇವು ಆಳ ಸಮುದ್ರದಲ್ಲಿರುವ ಮೀನಿನ ಪ್ರಭೇದಕ್ಕೆ ಸೇರಿದವು. ರೆಕ್ಕೆ, ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ, ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ.

Leave a Comment

Your email address will not be published. Required fields are marked *