Ad Widget .

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಉರ್ಫಿ ಜಾವೆದ್ – ಪದೇ ಪದೇ ಮೈ ಕಾಣುವ ಬಟ್ಟೆ ಧರಿಸುವ ಉರ್ಫಿ

Ad Widget . Ad Widget .

ಮುಂಬೈ: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಉರ್ಫಿ ಜಾವೆದ್ ತಮ್ಮ ಉಡುಪುಗಳ ಮೂಲಕವಾಗಿ ಆಗಾಗ ಪಡ್ಡೆ ಹುಡುಗರ ನಿದ್ದೆಗೆ ಕಿಚ್ಚು ಹಚ್ಚಿಸುತ್ತಾರೆ. ಇದೀಗ ಅವರು ತೊಟ್ಟಿರುವ ಬಟ್ಟೆಯನ್ನು ನೋಡಿದ ನೆಟ್ಟಿಗರು, ಉರ್ಫಿದು ಇದ್ಯಾವ ಸ್ಟೈಲ್ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

Ad Widget . Ad Widget .

2016ರಲ್ಲಿ ಹಿಂದಿ ಕಿರುತೆರೆಗೆ ಕಾಲಿಟ್ಟ ನಟಿ ಉರ್ಫಿ ಬಿಗ್‍ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡ ನಂತರ ಸೆನ್ಸೇಷನ್ ಕ್ರಿಯೇಟ್ ಮಾಡುವ ಮೂಲಕವಾಗಿ ಸೋಶಿಯಲ್‍ಮೀಡಿಯಾ ಸ್ಟಾರ್ ಆಗಿದ್ದಾರೆ. ದಿನಕ್ಕೊಂದು ವಿಭಿನ್ನ ಡ್ರೆಸ್ ಧರಿಸಿ, ಕ್ಯಾಮೆರಾ ಎದುರು ಕಾಣಿಸಿಕೊಳ್ಳುವ ಉರ್ಫಿ ಏನ್ ಕೆಲಸ ಮಾಡ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಅದರೆ ಈ ರೀತಿ ಅಲಂಕರಿಸಿಕೊಂಡು ಎಲ್ಲಿ ಹೋಗ್ತಾರೋ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿರುತ್ತಾರೆ.

ಪದೇ ಪದೇ ಮೈ ಕಾಣುವ ಬಟ್ಟೆ ಧರಿಸುವ ಉರ್ಫಿ ಬಟ್ಟೆಗಳನ್ನು ವಿನ್ಯಾಸಕಾರರು ಡಿಸೈನ್ ಮಾಡುತ್ತಾರೆ. ವಿಚಿತ್ರ ಪಟ್ಟೆಯನ್ನು ತೊಟ್ಟು ಪ್ಯಾಪರಾಜಿಗಳ ಎದುರು ಬರುವ ಆಕೆಗೆ ಅಸಿಸ್ಟೆಂಟ್ಸ್ ಇರುತ್ತಾರೆ. ಉರ್ಫಿ ತೊಡುವ ಬಟ್ಟೆ ರೆಡಿ ಮಾಡುವ ವ್ಯಕ್ತಿ ಯಾರೆಂದು ಕೂಡ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ. ಮೈ ತುಂಬಾ ಬಟ್ಟೆ ಹಾಕಿದರೆ ಉರ್ಫಿ ಹೇಗೆ ಕಾಣಿಸುತ್ತಾರೆ ಎಂದು ಒಮ್ಮೆ ನೋಡಬೇಕು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Leave a Comment

Your email address will not be published. Required fields are marked *