ಮದುವೆ ಮನೆ ಬಳಿ ಬಾಂಬ್ ಸ್ಪೋಟ| ಓರ್ವ ದುರ್ಮರಣ, ಇಬ್ಬರು ಗಂಭೀರ| Dj ಪಾರ್ಟಿ ಗಲಾಟೆ ತಂದಿಟ್ಟಿತೇ ಕುತ್ತು?

Ad Widget ... ..

ಸಮಗ್ರ ನ್ಯೂಸ್ ಡೆಸ್ಕ್: ಮದುವೆ ಮನೆ ಸಮೀಪ ಬಾಂಬ್ ಸ್ಪೋಟಗೊಂಡು ಓರ್ವ ಯುವಕ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆಕೇರಳದ ಕಣ್ಣೂರಿನಲ್ಲಿ ನಡೆದಿದೆ‌

Ad Widget

ಏಚೂರು ನಿವಾಸಿ ಜಿಷ್ಣು( 26) ಮೃತ ದುರ್ದೈವಿ. ಹೇಮಂತ್ ಹಾಗೂ ಅರವಿಂದ್ ಗೆ ಗಂಭೀರ ಗಾಯಗಳಾಗಿದೆ. ತೊಟ್ಟಡ ಎಂಬಲ್ಲಿರುವ ವಧುವಿನ ಮನೆಯಲ್ಲಿ ತಡರಾತ್ರಿಯವರೆಗೆ DJ ಪಾರ್ಟಿ ಆಯೋಜಿಸಲಾಗಿತ್ತು. ಈ ವಿಚಾರದಲ್ಲಿ ಪಕ್ಕದ ಮನೆಯವರಿಗೆ ಜಗಳ ಕೂಡ ನಡೆದಿತ್ತು. ಬಳಿಕ ಸಮಾಧಾನ ವಾಗಿತ್ತು.

ಆದರೆ ಇಂದು ವರನ ಮನೆಯಲ್ಲಿ ವಿವಾಹ ಕಾರ್ಯಕ್ರಮ ಮುಗಿಸಿ ಮರಳುವಾಗ ವಧುವಿನ ಮನೆ ಸಮೀಪ ಬಾಂಬ್ ಸ್ಪೋಟಗೊಂಡಿದೆ.

Leave a Comment

Your email address will not be published. Required fields are marked *