10ನೇ ತರಗತಿ ಬಾಲಕನ ಜೊತೆ ಪರಾರಿಯಾದ 22ರ ಯುವತಿ| ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಪೊಲೀಸ್ ವಶಕ್ಕೆ|

ಕೊಟ್ವಾಲಿ: ಫೇಸ್‌ಬುಕ್‌ನಿಂದ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ಸಿಲುಕಿ ಬಾಲಕನ ಜತೆ ಯುವತಿ ಓಡಿಹೋಗಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ. ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಇವರಿಬ್ಬರೂ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದರು. ನಂತರ ಮಾತುಕತೆಯ ವೇಳೆ ಪರಸ್ಪರ ಲವ್‌ ಆಗಿದೆ. ಮನೆಯವರಿಗೆ ತಿಳಿಸಿದರೆ ಖಂಡಿತ ಮದುವೆಗೆ ಒಪ್ಪುವುದಿಲ್ಲ ಎಂದುಕೊಂಡು ಇಬ್ಬರೂ ಉತ್ತರ ಪ್ರದೇಶಕ್ಕೆ ಹೋಗುವ […]

10ನೇ ತರಗತಿ ಬಾಲಕನ ಜೊತೆ ಪರಾರಿಯಾದ 22ರ ಯುವತಿ| ಮದುವೆಯಾಗಿ ಸಿಕ್ಕಿಬಿದ್ದ ಜೋಡಿ ಪೊಲೀಸ್ ವಶಕ್ಕೆ| Read More »