Ad Widget .

ದೆಹಲಿಯ ರಾಜಪಥದಲ್ಲಿ ರಾರಾಜಿಸಲಿದೆ ಕರಾವಳಿಯ ಕಂಗೀಲು ನೃತ್ಯ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

‘ಉಡುಪಿ ಬೀಟ್ಸ್’ ಲಾಂಚನದಡಿಯಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳು

Ad Widget . Ad Widget . Ad Widget .

ಉಡುಪಿ: ಜ. 26 ರಂದು ದೇಶದ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಶೋತ್ಸವದ ಸಾಂಸ್ಕೃತಿಕ ಕಾರ್ಯಮದಲ್ಲಿ ಕರಾವಳಿಯ ಕಂಗೀಲು ನೃತ್ಯ ಪ್ರದರ್ಶನಗೊಳ್ಳಲಿದೆ.

ಉಡುಪಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಎಂ ಜಿ ಎಂ ಕಾಲೇಜು ಹಾಗೂ ಪೂರ್ಣಪ್ರಜ್ಞ ಕಾಲೇಜಿನ 9 ವಿದ್ಯಾರ್ಥಿನಿಯರು ಮತ್ತು _5 ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ತಂಡವು ಗಣರಾಜ್ಶೋತ್ಸವದ ಪಥಸಂಚಲನದ ಸಂದರ್ಭದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಗೀಲು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಈ ವಿದ್ಶಾರ್ಥಿಗಳು ‘ಉಡುಪಿ ಬೀಟ್ಸ್’ ಎಂಬ ಲಾಂಚನದಡಿಯಲ್ಲಿ ಭಾಗವಹಿಸುತ್ತಿದ್ದು, ತುಳುನಾಡಿನ ಜನಪದ ನೃತ್ಯ ಪ್ರಕಾರವನ್ನು ರಾಜಪಥದಲ್ಲಿ ಪ್ರದರ್ಶಿಸುವ ಅವಕಾಶ ಪಡೆದಿದ್ದಾರೆ.

ಆಯ್ಕೆಯ ಝೋನಲ್ ಮಟ್ಟದ ಮೊದಲ ಪ್ರಕ್ರಿಯೆಯು ಡಿಸೆಂಬರ 11ರಂದು ಬೆಂಗಳೂರಿನಲ್ಲಿ ನಡೆದಿದ್ದು, ಕಿರಣ್ ಪಡುಬಿದ್ರಿ ಅವರ ತರಬೇತಿಯೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ದೆಹಲಿಯಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ಡಿಸೆಂಬರ್ 18 ರಂದು ದೆಹಲಿಯಲ್ಲಿ ನಡೆದ ಎರಡನೆಯ ಹಂತದ ಗ್ರ್ಶಾಂಡ್ ಪೈನಲ್ ಮಟ್ಟದ ಆಯ್ಕೆಯಲ್ಲಿ 104 ತಂಡಗಳು ಭಾಗವಹಿಸಿದ್ದು, ಇದರಲ್ಲಿ ಉಡುಪಿ ಬೀಟ್ಸ್ ತಂಡವು ಮೊದಲ 4 ನೆಯ ತಂಡವಾಗಿ ಆಯ್ಕೆಯಾಗಿತ್ತು. ಗುರುಚರಣ್ ಪೊಲಿಪು ಅವರ ಮಾರ್ಗದರ್ಶನದೊಂದಿಗೆ ಈ ತಂಡವು ಸ್ಪರ್ಧಿಸಿತ್ತು.

ಇನ್ನು ಅಂತಿಮ ಆಯ್ಕೆಯ ಬಳಿಕ ತಂಡದ ಎಲ್ಲ ಸದಸ್ಶರೂ ಜನವರಿ 7 ರಂದು ದೆಹಲಿಗೆ ತೆರಳಿದ್ದು ಇದೀಗ ಅಂತಿಮ ಪ್ರದರ್ಶನದ ತಾಲೀಮಿನಲ್ಲಿ ಪ್ರತಿ ನಿತ್ಯ ಭಾಗವಹಿಸುತ್ತಿದ್ದಾರೆ.

Leave a Comment

Your email address will not be published. Required fields are marked *