Ad Widget .

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ -ದ.ಕ. ಜಿಲ್ಲೆಗೆ ಸುನೀಲ್ ಕುಮಾರ್ – ಉಡುಪಿಗೆ ಎಸ್. ಅಂಗಾರ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget .

ಬೆಂಗಳೂರು: ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರದ ಸಚಿವಾಲಯ ಆದೇಶ ಹೊರಡಿಸಿದೆ.

ಈ ಪೈಕಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಗೆ ಎಸ್. ಅಂಗಾರ ಕೋಟಾ ಶ್ರೀನಿವಾಸ ಪೂಜಾರಿ ಅವರು ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ -ಬೆಂಗಳೂರು ನಗರ ಜಿಲ್ಲೆ

ಗೋವಿಂದ ಎಂ ಕಾರಜೋಳ – ಬೆಳಗಾವಿ

ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು

ಬಿ ಶ್ರೀರಾಮುಲು – ಬಳ್ಳಾರಿ

ವಿ.ಸೋಮಣ್ಣ – ಚಾಮರಾಜನಗರ

ಉಮೇಶ್ ಕತ್ತಿ – ವಿಜಯಪುರ

ಎಸ್ ಅಂಗಾರ – ಉಡುಪಿ

ಅರಗ ಜ್ಞಾನೇಂದ್ರ – ತುಮಕೂರು

ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ

ಸಿ.ಸಿ.ಪಾಟೀಲ್ – ಬಾಗಲಕೋಟೆ

ಆನಂದ್ ಸಿಂಗ್ – ಕೊಪ್ಪಳ

ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ

ಪ್ರಭು ಚೌವ್ಹಾಣ್ – ಯಾದಗಿರಿ

ಮುರುಗೇಶ್ ನಿರಾಣಿ – ಕಲಬುರ್ಗಿ

ಶಿವರಾಂ ಹೆಬ್ಬಾರ್ – ಹಾವೇರಿ

ಎಸ್ ಟಿ ಸೋಮಶೇಖರ್ – ಮೈಸೂರು

ಬಿ.ಸಿ.ಪಾಟೀಲ್ – ಚಿತ್ರದುರ್ಗ ಮತ್ತು ಗದಗ

ಬಿ.ಎ.ಬಸವರಾಜ್ – ದಾವಣಗೆರೆ

ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ

ಕೆ.ಗೋಪಾಲಯ್ಯ – ಹಾಸನ ಮತ್ತು ಮಂಡ್ಯ

ಶಶಿಕಲಾ ಜೊಲ್ಲೆ – ವಿಜಯನಗರ

ಎಂಟಿಬಿ ನಾಗಾರಾಜ್ – ಚಿಕ್ಕಬಳ್ಳಾಪುರ

ಕೆ ಸಿ ನಾರಾಯಣಗೌಡ – ಶಿವಮೊಗ್ಗ

ಬಿ.ಸಿ.ನಾಗೇಶ್ – ಕೊಡಗು

ವಿ.ಸುನೀಲ್ ಕುಮಾರ್ – ದಕ್ಷಿಣ ಕನ್ನಡ

ಹಾಲಪ್ಪ ಆಚಾರ್ – ಧಾರವಾಡ

ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್

ಮುನಿರತ್ನ – ಕೋಲಾರ

Leave a Comment

Your email address will not be published. Required fields are marked *