ಸಾಗರ: ಹೃದಯಾಘಾತದಿಂದ ಐದರ ಬಾಲೆ ಸಾವು

Ad Widget ... ..

ಸಾಗರ: ನಗರದ ಅಣಲೆಕೊಪ್ಪದಲ್ಲಿ ಆಯತಪ್ಪಿ ಬಿದ್ದ ಮಗು, ಆಘಾತಗೊಂಡು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

Ad Widget

ಕ್ರಿಶಾ (5) ಮೃತಪಟ್ಟ ಮಗು. ಈಕೆ ಸಂಜೆ ಆಟವಾಡಿಕೊಂಡಿದ್ದಾಗ ಆಯತಪ್ಪಿ ಬಿದ್ದಿದ್ದಾಳೆ. ಕೂಡಲೇ ಮಗುವನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

Leave a Comment

Your email address will not be published. Required fields are marked *