Ad Widget .

ನಟಿ ರೈಮಾ ಶಿಮು ಕೊಲೆ ಪ್ರಕರಣ| ಕೊಲೆ ಸಂಚಿನ ರೂವಾರಿ ಯಾರು ಗೊತ್ತೇ?

Ad Widget . Ad Widget .

ಸಮಗ್ರ ನ್ಯೂಸ್: ಬಾಂಗ್ಲಾದೇಶಿ ನಟಿ ರೈಮಾ ಇಸ್ಲಾಂ ಶಿಮು ಅವರ ಭೀಕರ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಆಕೆಯ ಪತಿ ಶಖಾವತ್ ಅಲಿ ನೊಬೆಲ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಸೋಮವಾರ ಢಾಕಾದ ಕಡಮ್ತೋಳಿ ಪ್ರದೇಶದ ಅಲಿಪುರ ಸೇತುವೆ ಬಳಿ ಗೋಣಿಚೀಲದಲ್ಲಿ ರೈಮಾ ಅವರ ಮೃತದೇಹ ಪತ್ತೆಯಾಗಿತ್ತು ನಂತರ ಶಖಾವತ್ ಅಲಿ ನಾಪತ್ತೆಯಾಗಿದ್ದ.

Ad Widget . Ad Widget .

ನಟಿಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದ ನಂತರದಲ್ಲಿ ನಾನಾರೀತಿ ಅನುಮಾನ ಶುರುವಾಗಿತ್ತು. ತಕ್ಷಣ ಕಂಡು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈಗ ಅಲಿಯನ್ನು ವಿಚಾರಣೆ ಒಳಪಡಿಸಲಾಗಿದ್ದು ಕೊಲೆಗೆ ಬಹುಶಃ ಕೌಟುಂಬಿಕ ಕಲಹ ಇರಬಹುದು ಎಂದು ಹೇಳಲಾಗುತ್ತಿದೆ.

ಈ ಪ್ರಕರಣದಲ್ಲಿ ಪ್ರಭಾವಿ ನಟ ಭಾಗಿಯಾಗಿರಬಹುದು ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ವರದಿ ಮಾಡಿದೆ. ಕೊಲೆ ಹಿಂದೆ ಯಾರು ಇದ್ದಾರೆ? ಉದ್ದೇಶವೇನು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದೂ ಓದಿರಿ

Leave a Comment

Your email address will not be published. Required fields are marked *