Ad Widget .

ಕಾಸರಗೋಡು: ವಿದ್ಯಾರ್ಥಿನಿ ಜೊತೆ 2 ವರ್ಷದ ಮಗುವಿನ ತಾಯಿ ನಿಗೂಢ ನಾಪತ್ತೆ

Ad Widget . Ad Widget .

ಕಾಸರಗೋಡು: ಇಲ್ಲಿನ ಪೆಟ್ರೋಲ್ ಬಂಕ್ ಸಮೀಪದ ನಿವಾಸಿಗಳಾದ ಇಬ್ಬರು ಮಹಿಳೆಯರು ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ.

Ad Widget . Ad Widget .

ಸಂಶೀನಾ(21) ಮತ್ತು ಈಕೆಯ ಸಂಬಂಧಿಯಾಗಿರುವ ಕಂಪ್ಯೂಟರ್ ವಿದ್ಯಾರ್ಥಿನಿ ಜಾಸ್ಮಿನ್ (19) ನಾಪತ್ತೆಯಾದವರು. ಸಂಶೀನಾ ವಿವಾಹಿತೆಯಾಗಿದ್ದು , 2 ವರ್ಷದ ಮಗುವಿನ ತಾಯಿಯಾಗಿದ್ದಾಳೆ. ಈಕೆಯ ಪತಿ ಕೊಲ್ಲಿಯಲ್ಲಿದ್ದಾರೆ.

ಸಂಶೀನಾಳ ಪತಿಯ ತಂದೆ ಅಶ್ರಫ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *