Ad Widget .

ಚಾಲಕನಿಗೆ ದಿಡೀರ್ ಅನಾರೋಗ್ಯ – ಬಸ್ ಚಲಾಯಿಸಿ ಆಸ್ಪತ್ರೆಗೆ ಸೇರಿಸಿದ ಸಹಪ್ರಯಾಣಿಕ ಮಹಿಳೆ

Ad Widget . Ad Widget .

ಪುಣೆ: ಬಸ್ ಚಲಾಯಿಸುತ್ತಿದ್ದ ವೇಳೆ ಡ್ರೈವರ್ ಅನಾರೋಗ್ಯಕ್ಕೀಡಾಗಿದ್ದು, ತಕ್ಷಣ ಪ್ರಯಾಣಿಕ ಮಹಿಳೆ ಬಸ್ ಚಲಾಯಿಸಿ 10 ಕಿ.ಮೀ ದೂರ ತೆರಳಿ ಆಸ್ಪತ್ರೆಗೆ ದಾಖಲಿಸಿದ್ದು ಮಹಿಳೆಯ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ.

Ad Widget . Ad Widget .

ಯೋಗಿತಾ ಧರ್ಮೇಂದ್ರ ಸತವ್ ಎಂಬ ಮಹಿಳೆ ಈ ಸಾಹಸ ತೋರಿದ್ದಾರೆ. ಪುಣೆಯ ವಾಘೋಲಿಯಿಂದ 22ರಿಂದ 23 ಮಹಿಳೆಯರ ತಂಡ ಶಿರೂರು ತಾಲೂಕಿನ ಮೊರಚಿ ಚಿಂಚೋಳಿಗೆ ಟ್ರಿಪ್ ಹೋಗಿದ್ದರು.
ಮೊರಚಿ ಚಿಂಚೋಳಿಯಿಂದ ವಾಪಸ್ ಬರುವಾಗ ಚಾಲಕನ ಆರೋಗ್ಯ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಯೋಗಿತಾ ಬಸ್‌ ನ್ನು ಚಲಾಯಿಸುವ ಮೂಲಕ ಚಾಲಕ ಮತ್ತು ಇತರ ಮಹಿಳೆಯರ ಪ್ರಾಣವನ್ನು ಉಳಿಸಿದರು.

Leave a Comment

Your email address will not be published. Required fields are marked *