Ad Widget .

ದೇಶದಲ್ಲಿ ಭಾರೀ ಏರಿಕೆ ಕಂಡ ಕೊರೊನಾ| 24 ಗಂಟೆಯಲ್ಲಿ 55% ನಷ್ಟು ಏರಿಕೆ|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನವದೆಹಲಿ: ಭಾರತದಲ್ಲಿ ( India reports ) ಕೋವಿಡ್ ಪ್ರಕರಣಗಳು ( COVID cases ) 24 ಗಂಟೆಗಳಲ್ಲಿ ಶೇ.55% ಜಿಗಿತ ಕಂಡಿದೆ. ಅಲ್ಲದೇ ಸಾವಿನ ಸಂಖ್ಯೆ 500ರ ಗಡಿಯನ್ನು ದಾಟಿದೆ. ಈ ಮೂಲಕ ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯನ್ನು ಕಂಡಿದೆ.

Ad Widget . Ad Widget . Ad Widget .

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 58,097 ಜನರಿಗೆ ಕೋವಿಡ್ ( Covid19 Case ) ಹೊಸದಾಗಿ ದೃಢಪಟ್ಟಿದೆ. ಇದರ ಜೊತೆಗೆ 15,389 ಮಂದಿ ಸೋಂಕಿತರು ಗುಣಮುಖಲಾಗಿದ್ದಾರೆ. ಅಲ್ಲದೇ ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 534 ಸಾವನ್ನಪ್ಪಿರೋದಾಗಿ ತಿಳಿಸಿದೆ.

ಇನ್ನೂ ಇಂದಿನ ಕೊರೋನಾ ಪಾಸಿಟಿವ್ ( Corona Positive ) ಪ್ರಕರಣದಿಂದಾಗಿ ದೈನಂದಿನ ಧನಾತ್ಮಕತೆ ದರ ( Daily positivity rate ) ಶೇ.4.18%ಕ್ಕೆ ಏರಿಕೆಯಾಗಿದೆ. ಈಗ ಭಾರತದಲ್ಲಿ 2,14,004 ಸಕ್ರೀಯ ಕೊರೋನಾ ( Active cases ) ಪ್ರಕರಣಗಳಿದ್ದಾವೆ. ಇದುವರೆಗೆ 3,43,21,803 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೇ 4,82,551 ಮಂದಿ ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 147.72 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.

Leave a Comment

Your email address will not be published. Required fields are marked *