Ad Widget .

ಹೊಸ ಮಾರ್ಗ ಸೂಚಿ|ಏನಿರುತ್ತೆ? ಏನಿರಲ್ಲ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಏನಿರುತ್ತೆ? ಏನಿರಲ್ಲ? ಇಲ್ಲಿ ಕಂಪ್ಲೀಟ್ ಮಾಹಿತಿ ಹಾಕಿ

Ad Widget . Ad Widget .

ಬೆಂಗಳೂರು : ಕೊರೊನ ಹಾಗೂ ಒಮಿಕ್ರಿನ್ ರಾಜ್ಯದಲ್ಲಿ ಹೆಚ್ಚು ತ್ತಿರುವ ಹಿನ್ನಲೆ ರಾಜ್ಯದ ಜನತೆಗೆ ಹೊಸ ನಿಯಮ ಜಾರಿಗೆ ತರಲಾಗಿದೆ.

Ad Widget . Ad Widget .

ಹೊಸ ಮಾರ್ಗ ಸೂಚಿಗಳು :

  • ವೀಕೆಂಡ್ ಕರ್ಪ್ಯೂ ಜಾರಿ, ಶುಕ್ರವಾರ ರಾತ್ರಿ 10ರಿಂದ ಸೋಮವಾರ ಮುಂಜಾನೆ 5 ತನಕ ಜಾರಿಯಲ್ಲಿ ಇರುತ್ತೆ.
  • ನೈಟ್ ಕರ್ಪ್ಯೂ ಜಾರಿ, ರಾತ್ರಿ 10 ರಿಂದ ಮುಂಜಾನೆ 5 ತನಕ.
  • ಜನವರಿ 6 ರಿಂದ ಶಾಲಾ ಕಾಲೇಜು ಗಳು ಬಂದ್, ಆದರೆ 10, 12 ತರಗತಿಗಳಿಗೆ ಅವಕಾಶ.
  • ಧಾರ್ಮಿಕ ಸ್ಥಳಗಳಲ್ಲಿ ಪ್ರಾಥನೆಗೆ ಮಾತ್ರ ಅವಕಾಶ.
  • ಎಲ್ಲಾ ರೀತಿಯ ಪ್ರತಿಭಟನೆ, ರ್ಯಾಲಿಗಳಿಗೆ ನಿರ್ಬಂಧ.
  • ಪಬ್, ಕ್ಲಬ್, ರೆಸ್ಟೋರೆಂಟ್, ಥಿಯೇಟರ್ ಗಳಲ್ಲಿ 50% ಅವಕಾಶ.
  • ಹೊರಾಂಗಣ ಕಾರ್ಯಕ್ರಮದಲ್ಲಿ 200 ಮಂದಿಗೆ ಮಾತ್ರ ಅವಕಾಶ.
  • ಒಳಾಂಗಣ ಕಾರ್ಯಕ್ರಮ ದಲ್ಲಿ 100 ಮಂದಿಗೆ ಅವಕಾಶ.

-ಈಜು ಕೊಳ, ಜಿಮ್ ಗಳಲ್ಲಿ 50%

-ಬಸ್, ಮೆಟ್ರೋ ದಲ್ಲಿ ನಿಂತು ಪ್ರಯಾಣಿಸುವಂತಿಲ್ಲ.

  • ಎಲ್ಲಾ ಸರಕಾರಿ ಕಚೇರಿ ಗಳು ವಾರದ 5 ದಿನ ಮಾತ್ರ. ಹಾಗೂ 50 % ಸಿಬ್ಬಂದಿ ಗೆ ಮಾತ್ರ ಅವಕಾಶ.
  • -ವೀಕೆಂಡ್ ಕರ್ಪ್ಯೂ ನಲ್ಲಿ ಅಗತ್ಯ ವಸ್ತು ಗಳಿಗೆ ಅವಕಾಶ ( ಹಾಲು, ತರಕಾರಿ, ಪೇಪರ್ )
  • ಹೋಟೆಲ್ ಗಳಲ್ಲಿ ಪಾರ್ಸಲ್ ಗಳಿಗೆ ಅವಕಾಶ
  • ವೀಕೆಂಡ್ ಕರ್ಪ್ಯೂ ನಲ್ಲಿ ಎಲ್ಲಾ ಪಾರ್ಕ್ ಗಳು ಬಂದ್
  • ಮೆಡಿಕಲ್ ಕಾಲೇಜು ನಡೆಸಲು ಅವಕಾಶ. ಇತರ ಎಲ್ಲಾ ಕಾಲೇಜು ಗಳು ಬಂದ್
  • ಮದುವೆ ಗಳಲ್ಲಿ ಡಬಲ್ ಡೋಸ್ ಕಡ್ಡಾಯ.
  • ಕರ್ನಾಟಕ ಜನರ ಅರೋಗ್ಯ ದ ಹಿತ ದೃಷ್ಟಿ ಯಿಂದ ಈ ಎಲ್ಲಾ ನಿಯಮಗಳನ್ನು ಜಾರಿಗೆ ತರಲಾಗಿದೆ. ಹಾಗಾಗಿ ಈ ನಿಯಮಗಳು ಎಲ್ಲರಿಗೂ ಅನ್ವಯ ಆಗುತ್ತದೆ. ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ಮಾಸ್ಕ್ ಗಳು ಕಡ್ಡಾಯವಾಗಿದ್ದು ತಪ್ಪಿದ್ರೆ ದಂಡ ವಿಧಿಸಲಾಗುತ್ತದೆ.
  • ಈ ಎಲ್ಲಾ ನಿಯಮಗಳು ಜ.19 ರವರೆಗೆ ಜಾರಿಯಲ್ಲಿರುತ್ತವೆ.

Leave a Comment

Your email address will not be published. Required fields are marked *