Ad Widget .

ಆತನ ಫಸ್ಟ್ ನೈಟ್ ಆಯ್ತು‌ ಪ್ಲಾಪ್ ನೈಟ್! | ಪ್ರಸ್ತದ ದಿನವೇ ಆಕೆ 5 ತಿಂಗಳ ಗರ್ಭಿಣಿ ಎಂದು ತಿಳಿದ ಗಂಡ ಕಂಗಾಲು| ಅಷ್ಟಕ್ಕೂ ಆ ಮೊದಲ ರಾತ್ರಿ ಆಗಿದ್ದೇನು ಗೊತ್ತಾ? ಮಗಳ ಮದುವೆ ಮುಂಚೆ ತಿಳಿದುಕೊಳ್ಳಿ ಈ ವಿಚಾರ…

Ad Widget . Ad Widget .

ಉತ್ತರ ಪ್ರದೇಶದ: ಮದುವೆಯಾಗಿ ಮೊದಲ ರಾತ್ರಿಯನ್ನು ಭರ್ಜರಿಯಾಗಿ ಕಳೆಯಲು ಸಜ್ಜಾಗಿದ್ದ ಗಂಡನಿಗೆ ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯ ತಿಳಿದು ರಸಮಯವಾಗಿರಬೇಕಾಗಿದ್ದ ಆ ಸಮಯ ಕಹಿಸಮಯವಾಗಿ ಇಡೀ ಕುಟುಂಬದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

Ad Widget . Ad Widget .

ಈ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದ್ದು, ಬೇರೆ ದಾರಿ ಕಾಣದೆ ಆ ವ್ಯಕ್ತಿ ತನ್ನ ಹೆಂಡತಿಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.

ಮದುವೆಯ ರಾತ್ರಿಯೇ ವಧುವಿಗೆ ಜೋರಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಸ್ಕ್ಯಾನಿಂಗ್ ಮಾಡಿದ ವೈದ್ಯರು ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯವನ್ನು ತಿಳಿಸಿದ್ದರು. ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇದ್ದರೂ ಆಕೆ ಯಾರಿಗೂ ಮೊದಲೇ ಈ ವಿಷಯವನ್ನು ಹೇಳಿರಲಿಲ್ಲ.

ಈ ವಿಷಯವನ್ನು ಆ ವಧುವಿನ ಮನೆಯವರಿಗೆ ಹೇಳಿದಾಗ ಅವರು ತಮ್ಮ ಮಗಳು ಗರ್ಭಿಣಿಯಾಗಲು ಸಾಧ್ಯವೇ ಇಲ್ಲ, ನೀವೇ ಬೇಕೆಂದೇ ಸುಳ್ಳು ಹೇಳುತ್ತಿದ್ದೀರಿ ಎಂದು ವಾದಿಸಿದರು. ಅಷ್ಟೇ ಅಲ್ಲದೆ, ಸುಳ್ಳು ಕೇಸ್ ಹಾಕಿ ಜೈಲಿಗಟ್ಟುವ ಬೆದರಿಕೆಯೊಡ್ಡಿದರು. ಬಳಿಕ ಪೊಲೀಸರ ಮಧ್ಯ ಪ್ರವೇಶದ ನಂತರ ಆ ಯುವತಿ ತನಗೆ ಬೇರೊಬ್ಬನೊಂದಿಗೆ ಸಂಬಂಧವಿದ್ದು, ಆತನೇ ತನ್ನ ಹೊಟ್ಟೆಯಲ್ಲಿರುವ ಮಗುವಿನ ತಂದೆ ಎಂದು ಹೇಳಿದ್ದಾಳೆ.

ಇನ್ನೂ ಕೆಲವು ಸಲ ಹುಡುಗಿಯರನ್ನು ಕೇಳದೆ ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಆದರೆ ಆಕೆಗೆ ಈ ಮದುವೆ ಇಷ್ಟ ವಿರದೆ, ತಾನು ಇಷ್ಟ ಪಟ್ಟ boy friend ಜೊತೆ ಮದುವೆ ಆಗುವ ಕನಸನ್ನು ಕಂಡಿರುತ್ತಾಳೆ. ಹಾಗಾಗಿ ಆತನ ಜೊತೆ ಎಲ್ಲವೂ ನಡೆದಿರುತ್ತದೆ. ಈ ಮಧ್ಯೆ ಪೋಷಕರ ಒತ್ತಾಯದಿಂದ ಆಕೆಯನ್ನು ಕೇಳದೆ ಮದುವೆ ಮಾಡಿಸುತ್ತಾರೆ. ಆಕೆ ಅಪ್ಪ ಅಮ್ಮ ಬೇಜಾರ ಮಾಡ ಬಾರದು ಎಂದು ಬೇರೆ ದಾರಿ ತೋಚದೆ ಒಪ್ಪಿ ಮದುವೆ ಆಗುತ್ತಲೇ. ಆದರೆ ಆಕೆ ನಿಜವಾಗಿಯೂ ಆ ಮದುವೆಯಿಂದ ತೃಪ್ತಿ ಗೊಂಡಿರುವುದಿಲ್ಲ. ಕೊನೆಗೆ ಇಂತಹ ಘಟನೆಗಳು ಬೆಳಕಿನ ಬಂದಾಗ ಸತ್ಯ ಅಂಶಗಳು ಬಯಲಾಗುತ್ತದೆ. ಈ ಕಾರಣ ನಿಮ್ಮ ಮಕ್ಕಳನ್ನು ಮದುವೆ ಮಾಡಿಸುವುದು ನಿಮ್ಮ ಜವಾಬ್ದಾರಿ ಹೇಗೋ ಅದೇ ರೀತಿ ಆಕೆಗೆ ಅಥವಾ ಆತನಿಗೆ ಇಷ್ಟ ವಿದೆಯೋ? ಇಲ್ಲವೋ? ಎಂಬುದನ್ನು ತಿಳುದುಕೊಳ್ಳಿ.

Leave a Comment

Your email address will not be published. Required fields are marked *