December 2021

ನವದೆಹಲಿ: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್| ಪೆಟ್ರೋಲ್ ಮೇಲಿನ ವ್ಯಾಟ್ ನಲ್ಲಿ ಕಡಿತ ಮಾಡಿದ ಕೇಜ್ರಿವಾಲ್ ಸರ್ಕಾರ|

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಹನ ಸವಾರರಿಗೆ ಅಲ್ಲಿನ ಆಪ್​ ಸರ್ಕಾರ ಭರ್ಜರಿ ಗುಡ್​ನ್ಯೂಸ್ ಕೊಟ್ಟಿದೆ. ಪೆಟ್ರೋಲ್​​ ಮೇಲಿನ ವ್ಯಾಟ್​​ನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಈ ಮೂಲಕ ಪ್ರತಿ ಲೀಟರ್​ ಪೆಟ್ರೋಲ್​​ ಬೆಲೆ 8 ರೂ.ಕಡಿಮೆ ಮಾಡಿದೆ. ಇಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೆಟ್ರೋಲ್​-ಡೀಸೆಲ್ ಬೆಲೆ ಒಂದೇ ಸಮ ಏರಿಕೆಯಾಗುತ್ತಿದ್ದ ಬೆನ್ನಲ್ಲೇ ಕಳೆದ ತಿಂಗಳು ದೀಪಾವಳಿ ಎದುರು ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿ ಸ್ವಲ್ಪ ಮಟ್ಟಿಗೆ ಹೊರೆ […]

ನವದೆಹಲಿ: ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್| ಪೆಟ್ರೋಲ್ ಮೇಲಿನ ವ್ಯಾಟ್ ನಲ್ಲಿ ಕಡಿತ ಮಾಡಿದ ಕೇಜ್ರಿವಾಲ್ ಸರ್ಕಾರ| Read More »

ಮಂಗಳೂರು: ಕರಿಮಣಿ‌ ಸರಕ್ಕೆ ಕಣ್ಣು ಹಾಕಿದ‌ ಜ್ಯೊತಿಷಿ| ದೋಷ ಕಳೆಯಲು ಮಾಂಗಲ್ಯ ಪೂಜೆ ಮಾಡಿಸಿ ಸರದೊಂದಿಗೆ ಎಸ್ಕೇಪ್..!

ಮಂಗಳೂರು: ದೋಷ ಕಳೆಯಲು ಪೂಜೆ ಮಾಡಿಸುವುದಾಗಿ ತಿಳಿಸಿ, ಪೂಜೆಗಿರಿಸಿದ ಚಿನ್ನದ ಕರಿಮಣಿ ಸರವನ್ನು ಹಿಂದಿರುಗಿಸದೆ ಜ್ಯೋತಿಷಿಯೊಬ್ಬ ವಂಚಿಸಿದ ಘಟನೆ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ‌ ಕುಂಜತ್ತಬೈಲ್ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರಿನ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಸಂಕಷ್ಟದ ಕಾರಣದಿಂದ ಮಹಿಳೆಯೊಬ್ಬರು ಕಳೆದ ಅ.13ರಂದು ಕುಂಜತ್ತ ಬೈಲ್‌ನಲ್ಲಿರುವ ಜ್ಯೋತಿಷಿ ವಿನೋದ ಪೂಜಾರಿ ಎಂಬಾತನ ಬಳಿ ಹೋಗಿದ್ದರು. ಆತ ನಿಮಗೆ ತುಂಬಾ ದೋಷವಿದೆ, ಆ ದೋಷ ಕಳೆಯುವುದಕ್ಕಾಗಿ ಪೂಜೆ ಮಾಡಿಸಬೇಕು, ಪೂಜೆಯ ಸಮಯದಲ್ಲಿ ಕಲಶಕ್ಕೆ ಇಡಲು

ಮಂಗಳೂರು: ಕರಿಮಣಿ‌ ಸರಕ್ಕೆ ಕಣ್ಣು ಹಾಕಿದ‌ ಜ್ಯೊತಿಷಿ| ದೋಷ ಕಳೆಯಲು ಮಾಂಗಲ್ಯ ಪೂಜೆ ಮಾಡಿಸಿ ಸರದೊಂದಿಗೆ ಎಸ್ಕೇಪ್..! Read More »

ನಂಬರ್ ಪ್ಲೇಟ್ ನಲ್ಲಿ ‘SEX’| ಅಪ್ಪ ಕೊಟ್ಟ‌ ಸ್ಕೂಟರ್ ರಸ್ತೆಗಿಳಿಸೋದು ಹೇಗೆ?

ನವದೆಹಲಿ : ತಾವು ಖರೀದಿಸುವ ಅಥವಾ ಪೋಷಕರು ಉಡುಗೊರೆಯಾಗಿ ನೀಡುವಂತ ಬೈಕ್‌ಗಳಿಗೆ ತಮ್ಮ ಇಷ್ಟದ ನಂಬರ್‌ ಹಾಕಿಸುವ ಆಸೆ ಎಷ್ಟೋ ಮಂದಿಗೆ ಇರುತ್ತೆ. ದುಬಾರಿ ಹಣ ಪಾವತಿಸಬೇಕಾದ ಕಾರಣ ಕೆಲವರು ಇದರಿಂದ ಹಿಂದೆ ಸರಿದು ಆರ್‌ಟಿಒ ನೀಡುವ ಸಂಖ್ಯೆಗೆ ತೃಪ್ತಿ ಪಟ್ಟುಕೊಳ್ಳುತ್ತಾರೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿಯ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್‌ ಪ್ಲೇಟ್‌ನಿಂದ ಆಕೆ ತನ್ನ ಸ್ಕೂಟಿಯನ್ನು ಹೊರಗಡೆ ತೆಗೆದುಕೊಂಡು ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಗೆ ಆಕೆಯ ತಂದೆ ಸ್ಕೂಟಿ

ನಂಬರ್ ಪ್ಲೇಟ್ ನಲ್ಲಿ ‘SEX’| ಅಪ್ಪ ಕೊಟ್ಟ‌ ಸ್ಕೂಟರ್ ರಸ್ತೆಗಿಳಿಸೋದು ಹೇಗೆ? Read More »

ಏಡ್ಸ್ ಪೀಡಿತರು ಮನುಷ್ಯರೇ…| ಅವರನ್ನು ಕೀಳಾಗಿ‌ ಕಾಣದಿರಿ|

ಸಮಾಚಾರ ವರದಿ: ಇಂದು (ಡಿ.1) ವಿಶ್ವ ಏಡ್ಸ್ ದಿನ. ಏಡ್ಸ್ ಕಾಯಿಲೆ ಹೊಂದಿರುವವರನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತದೆ. ಜೊತೆಗೆ ಅವರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಹೀಗಾಗಿ ಏಡ್ಸ್ ರೋಗಿಗಳಿಗೂ ಸಮಾನತೆ ಕಲ್ಪಿಸಿ ಅವರು ನಮ್ಮೊಳಗೆ ಒಬ್ಬರು ಎನ್ನುವ ಸಂದೇಶವನ್ನ ಸಾರುವ ಸಲುವಾಗಿ ಇಂದು ವಿಶ್ವ ಏಡ್ಸ್ ದಿನವನ್ನ ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ.. ಅಕ್ವೈರ್ಡ್ ಇಮ್ಯುನೋ ಡಿಫಿಷಿಯೆನ್ಸಿ ಸಿಂಡ್ರೋಮ್ ಹೃಸ್ವ ರೂಪವೇ ‘ಏಡ್ಸ್’. ಇದನ್ನು ರೋಗ ಅನ್ನುವಂತಕ್ಕಿಂತ ರೋಗಗಳ ಸರಮಾಲೆ ಎಂದು ಕರೆಯಬಹುದು. ಇದನ್ನು ಮೊಟ್ಟ ಮೊದಲ ಬಾರಿಗೆ 1981ರಲ್ಲಿ

ಏಡ್ಸ್ ಪೀಡಿತರು ಮನುಷ್ಯರೇ…| ಅವರನ್ನು ಕೀಳಾಗಿ‌ ಕಾಣದಿರಿ| Read More »

ಇಂದಿನಿಂದ ಆರ್ಥಿಕ ವಲಯದಲ್ಲಿ ಮಹತ್ವದ ಬದಲಾವಣೆ| ಜನಸಾಮಾನ್ಯರ ಜೇಬಿಗೆ ಕತ್ತರಿ| ಬೆಂಕಿಕಡ್ಡಿಯಿಂದ ಎಲ್ ಪಿಜಿ ವರೆಗೆ ಬೆಲೆ ಏರಿಕೆ|

ನವದೆಹಲಿ : ಸಾಮಾನ್ಯ ಜನರ ಜೀವನದಲ್ಲಿ ಪ್ರಮುಖ ಪರಿಣಾಮ ಬೀರುವ ಹಲವು ನಿಯಮಗಳು ಡಿಸೆಂಬರ್ 1 ರಿಂದ (ಇಂದಿನಿಂದ) ಬದಲಾಗಲಿವೆ. ಈ ನಿಯಮಗಳು ಬ್ಯಾಂಕಿಂಗ್, ಹಣಕಾಸು ಮತ್ತು ಇತರ ವಲಯಗಳಿಗೆ ಸಂಬಂಧಿಸಿವೆ. ಈ ಹೊಸ ನಿಯಮಗಳು ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಡಿಸೆಂಬರ್ 1 ರಿಂದ ಬದಲಾಗುವ 5 ಪ್ರಮುಖ ನಿಯಮಗಳು ಇಲ್ಲಿವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI) ಕ್ರೆಡಿಟ್ ಕಾರ್ಡ್ ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್

ಇಂದಿನಿಂದ ಆರ್ಥಿಕ ವಲಯದಲ್ಲಿ ಮಹತ್ವದ ಬದಲಾವಣೆ| ಜನಸಾಮಾನ್ಯರ ಜೇಬಿಗೆ ಕತ್ತರಿ| ಬೆಂಕಿಕಡ್ಡಿಯಿಂದ ಎಲ್ ಪಿಜಿ ವರೆಗೆ ಬೆಲೆ ಏರಿಕೆ| Read More »

SSLC/PUC/Degree ಆದವರಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶ| 300 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಸಹಾಯಕ ಕಮಾಂಡರ್‌ ( ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ: 300 ಹುದ್ದೆಗಳು ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ/ಪಿಯುಸಿ/ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ: ಹುದ್ದೆಗಳಿಗೆ ಅನುಸಾರ ಭಾರತೀಯ ನೌಕಪಡೆ ಪ್ರಕಟಿಸಿರುವ ವಯೋಮಿತಿಯ ಅರ್ಹತೆ ಪಡೆದಿರಬೇಕು. ಇದರ ಮಾಹಿತಿಗೆ ವೆಬ್‌ಸೈಟ್‌ ನೋಡುವುದು. ವೇತನ ಶ್ರೇಣಿ: ತರಬೇತಿ ಸಮಯದಲ್ಲಿ ಭತ್ಯೆ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ₹ 21,700- ₹69,100 ವೇತನ

SSLC/PUC/Degree ಆದವರಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶ| 300 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಪಂಚಾಯತ್ ಅಧ್ಯಕ್ಷರಿಗೆ ಪಿಡಿಒ ಹಲ್ಲೆ| ಇತ್ತಂಡಗಳಿಂದ ದೂರು|

ಮಂಗಳೂರು:ತಾಲೂಕಿನ ಕಂದಾವರ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ಅವರು ಗ್ರಾಪಂ ಕಚೇರಿಯಲ್ಲೇ ಪರಸ್ಪರ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.ಗ್ರಾಪಂ ಅಧ್ಯಕ್ಷ ಉಮೇಶ್ ಮೂಲ್ಯ ಹಾಗೂ ಪಿಡಿಒ ಯಶವಂತ ಬೆಳ್ಚಡ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಕಂದಾವರ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾಡುವ ನಿರ್ಣಯದ ವಿರುದ್ಧವಾಗಿ ಕೆಲಸ ಮಾಡುತ್ತಾರೆ ಎಂದು ಪಿಡಿಒ ವಿರುದ್ಧ ಅಧ್ಯಕ್ಷ ಹರಿಹಾಯ್ದಿದ್ದರು. ಕಾನೂನು ಮೀರಿ ಕೆಲಸ ಮಾಡಲು ಅಸಾಧ್ಯ ಎಂದು ಪಿಡಿಒ ಪ್ರತಿ ಮಾತು ಹೇಳಿದ್ದರು. ಇದರಿಂದ ಇಬ್ಬರಲ್ಲಿ ಮಾತಿನ ಚಕಮಕಿ

ಪಂಚಾಯತ್ ಅಧ್ಯಕ್ಷರಿಗೆ ಪಿಡಿಒ ಹಲ್ಲೆ| ಇತ್ತಂಡಗಳಿಂದ ದೂರು| Read More »

400 ವರ್ಷಗಳ ಬಳಿಕ ಬಾರ್ಬಡೋಸ್ ಬಂಧಮುಕ್ತ| ಪ್ರಪಂಚದ ಹೊಸ ದ್ವೀಪ ರಾಷ್ಟ್ರ ಉದಯ|

ಬ್ರಿಡ್ಜ್ ಟೌನ್‌: ಪ್ರಪಂಚದ ಭೂಪಟದಲ್ಲಿ ಹೊಸ ರಾಷ್ಟ್ರವೊಂದರ ಉದಯವಾಗಿದೆ. ಕೆರೆಬಿಯನ್‌ ದ್ವೀಪ ಸಮೂಹ ಮತ್ತು ಉತ್ತರ ಅಮೆರಿಕ ಖಂಡ ವ್ಯಾಪ್ತಿಯಲ್ಲಿರುವ ಬಾರ್ಬಡೋಸ್‌ ಮಂಗಳವಾರ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ಈ ಮೂಲಕ 400 ವರ್ಷಗಳಿಂದ ಬ್ರಿಟನ್‌ ರಾಜಮನೆತನದ ಆಳ್ವಿಕೆಯ ಛಾಯೆಯಿಂದ ಅದು ಹೊರಬಂದಿದೆ. ಬಾರ್ಬಡೋಸ್‌ನ ಮೊದಲ ಅಧ್ಯಕ್ಷೆಯಾಗಿ ಡಾಮ್‌ ಸಾಂಡ್ರಾ ಮಾಸೆನ್‌ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜತೆಗೆ ಸಾಂಪ್ರದಾಯಿಕ 21 ಕುಶಾಲುತೋಪು ಹಾರಿಸಿ ಗೌರವವನ್ನೂ ಸಲ್ಲಿಸಲಾಗಿದೆ. ಬ್ರಿಟನ್‌ ರಾಜಮನೆತನದ ಹಾಲಿ ರಾಣಿ ಎರಡನೇ ಎಲಿಜಬೆತ್‌ ಕೂಡ ಹೊಸ

400 ವರ್ಷಗಳ ಬಳಿಕ ಬಾರ್ಬಡೋಸ್ ಬಂಧಮುಕ್ತ| ಪ್ರಪಂಚದ ಹೊಸ ದ್ವೀಪ ರಾಷ್ಟ್ರ ಉದಯ| Read More »