Ad Widget .

ಸುಳ್ಯ: ಅಪರಿಚಿತ ಗಂಡಸಿನ ಶವ ಪತ್ತೆ

Ad Widget . Ad Widget .

ಸುಳ್ಯ: ಇಲ್ಲಿನ ಪೈಚಾರು-ಸೋಣಂಗೇರಿ‌ ರಸ್ತೆಯ ಹೊಸಗದ್ದೆ ಎಂಬಲ್ಲಿ ಅಪರಿಚಿತ ಗಂಡಸಿನ ಕೊಳೆತ ಶವ ಮತ್ತೆಯಾಗಿದೆ.

Ad Widget . Ad Widget .

ರಸ್ತೆ ಬದಿಯಲ್ಲಿ ‌ಹೆಲ್ಮೆಟ್ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೋರ್ವರಿಗೆ ಇಂದು ಮುಂಜಾನೆ ಕೊಳೆತ ವಾಸನೆ ಬರುತ್ತಿದ್ದು, ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಸುಳ್ಯ‌ ಪೊಲೀಸರು ಭೇಟಿ ನೀಡಿ‌ ಪರಿಶೀಲಿಸಿದ್ದಾರೆ.

Leave a Comment

Your email address will not be published. Required fields are marked *