Ad Widget .

ಸಂಕ್ರಾಂತಿ ಬಳಿಕ ದೇಶದಲ್ಲಿ ದೊಡ್ಡ ಗಂಡಾಂತರ| ಕೋಡಿ ಮಠ ಶ್ರೀ ಭವಿಷ್ಯ|

Ad Widget . Ad Widget .

ರಾಣಿಬೆನ್ನೂರು: ಈಗಾಗಲೇ ದೇಶದಲ್ಲಿ ದೊಡ್ಡ ಗಂಢಾಂತರ ಉಂಟಾಗಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಂತ ಕೋಠಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿ ಈಗ ರೂಪಾಂತರಿ ಓಮಿಕ್ರಾನ್, ರಾಜಕೀಯ ತಲ್ಲಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

Ad Widget . Ad Widget .

ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಅಂತ ಅವರು ಹೇಳಿದ್ದಾರೆ.

ಈ ಬಗ್ಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿಯವರು ಈಗಾಗಲೇ ನಾನು ಹೇಳಿದಂತೆ ದೊಡ್ಡ ಅವಘಢ ಸಂಭವಿಸಿದೆ. ಭಾರತೀಯ ಸೇನಾ ಮುಖ್ಯಸ್ಥರು ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದಿದೆ ಎಂದರು.

ಇದೀಗ ಮತ್ತೆ ದೇಶದಲ್ಲಿ ಅಂತಹದೇ ದುರಂತ ಸಂಭವಿಸುವ ಮುನ್ಸೂಚನೆ ಇದೆ. ಅಲ್ಲದೇ ರೂಪಾಂತರಿ ಕೊರೋನಾ ಮತ್ತೆ ಹೆಚ್ಚಾಗಲಿದೆ. ರೋಗ ಜನರನ್ನು ಭಾಧಿಸಲಿದೆ. ದೇಶದಲ್ಲಿ ದ್ವೇಷ, ರಾಜಕೀಯ ಕಲಹ, ಅಸಹನೆ ಹಾಗೂ ಸಂಶಯದಂತ ಘಟನೆಗಳು ನಡೆಯಲಿದೆ. ವ್ಯಾಪಕ ಮನೆಯೂ ಅಧಿಕವಾಗಿ ಸುರಿಯೋದಾಗಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Leave a Comment

Your email address will not be published. Required fields are marked *