Ad Widget .

2 ವರ್ಷದ ಪುಟ್ಟ ಕಂದಮ್ಮ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗೆ ಎಂಟ್ರಿ| ಈತನ ಸ್ಮರಣ ಶಕ್ತಿ ನಿಜಕ್ಕೂ ಅಚ್ಚರಿ|

Ad Widget . Ad Widget .

ಶಿವಮೊಗ್ಗ: 2 ವರ್ಷದ ಪುಟ್ಟ ಬಾಲಕ ತನ್ನ ಅದ್ಭುತ ಸ್ಮರಣ ಶಕ್ತಿಯಿಂದ ಇಂಡಿಯಾ ಬುಕ್ಸ್ ಆಪ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಗೀತಾ ಕೆ ಮತ್ತು ಜ್ಞಾನೇಶ್ವರ್ ಪಿ ಹೆಚ್ ದಂಪತಿಗಳ ಎರಡನೇ ಪುತ್ರನಾಗಿರುವ ಮಾ. ರಿಯಾಂಶ್ ಶ್ರುತ್ಯರ್ಥ ಪಿ ಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿರುವ ಪುಟಾಣಿ.

Ad Widget . Ad Widget .

ಈ ಪುಟ್ಟ ಬಾಲಕ 14 ಮಹಾನ್ ವ್ಯಕ್ತಿಗಳು, 33 ಪ್ರಾಣಿಗಳು, 2 ಪಕ್ಷಿಗಳು, 8 ಸಮುದ್ರ ಜೀವಿಗಳು, 5 ಕೀಟಗಳು,4 ಹೂವುಗಳು, 10 ತರಕಾರಿಗಳು, 14 ಹಣ್ಣುಗಳು, 16 ವಾಹನಗಳು, 11 ಬಣ್ಣಗಳು, 33 ವಿವಿಧ ವಸ್ತುಗಳು, 3 ಮರಗಳು, 10 ರಾಷ್ಟ್ರೀಯ ಚಿಹ್ನೆಗಳು, ತಿಂಗಳುಗಳು ಹೆಸರುಗಳನ್ನು ಇಂಗ್ಲೀಷ್ ನಲ್ಲಿ ಮತ್ತು ವಾರಗಳು, 1 ರಿಂದ 15 ವರೆಗಿನ ಸಂಖ್ಯೆಗಳು (,ಕನ್ನಡ ಮತ್ತು ಇಂಗ್ಲೀಷ್) , ಎ ಇಂದ ಜಡ್ ವರೆಗೆ ಇಂಗ್ಲೀಷ್ ವರ್ಣಮಾಲೆ, 2ಸಂಸ್ಕೃತ ಶ್ಲೋಕ, ದೇಹದ ವಿವಿಧ ಅಂಗಾಂಗಗಳ ಗುರುತಿಸುವಿಕೆ, ಇಂಗ್ಲೀಷ್ ಪದ್ಯ ನಿರರ್ಗಳವಾಗಿ ಹೇಳುವ ಮೂಲಕ ತನ್ನ ಸ್ಮರಣಾ ಪ್ರತಿಭೆಯನ್ನು ಬೆಳಗಿಸಿ ವಿಜೇತನಾಗಿ ಪುಟ್ಟ ವಯಸ್ಸಿನಲ್ಲೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ.

Leave a Comment

Your email address will not be published. Required fields are marked *