Ad Widget .

ಬೆಳಗಾವಿಯಲ್ಲಿ ಪುಂಡಾಟ ನಡಸಿದವರ ವಿರುದ್ದ ಗೂಂಡಾ ಕಾಯ್ದೆ – ಸಿಎಂ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಳಗಾವಿ: ಬೆಳಗಾವಿಯಲ್ಲಿ ಪುಂಡಾಟ ನಡೆಸಿದ್ದ ಪುಂಡರ ವಿರುದ್ದ ಗೂಂಡಾ ಕಾಯ್ದೆ ದಾಖಲು ಮಾಡಲಾಗಿದೆ ಅಂಥ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Ad Widget . Ad Widget . Ad Widget .

ಅವರು ಇಂದು ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಿ ಮಾತನಾಡುತ್ತ, ಈ ಬಗ್ಗೆ ತಿಳಿಸಿದ್ದರು, ಇದೇ ವೇಳೆ ಅವರು ಮಾತನಡಿ, ಶಾಂತಿ ಕದಡುವ ಯತ್ನಿಸಿದವರ ವಿರುದ್ದ ಗುಂಡ ಕಾಯ್ದೆ, ದೇಶ ದ್ರೋಹ ಕಾಯ್ದೆಯನ್ನು ದಾಖಲು ಮಾಡಲಾಗಿದೆ ಅಂತ ಅವರು ಇದು ಹೇಳಿದರು.

ಇನ್ನೂ ಸುವರ್ಣಸೌಧದ ಪ್ರಮುಖ ಸ್ಥಾನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲಾಗುವುದು ಅಂಥ ಅವರು ಇದೇ ವೇಳೆ ಹೇಳಿದರು.

Leave a Comment

Your email address will not be published. Required fields are marked *