Ad Widget .

ಡ್ಯಾನ್ಸ್ ಬಾರ್ ಮೇಲೆ ದಾಳಿ, 17 ಮಂದಿ ಯುವತಿಯರು ವಶ| ಅಂಡರ್ ಗ್ರೌಂಡ್ ನಲ್ಲಿ ಕುಳಿತಿದ್ದ ಮಾದಕಕನ್ಯೆಯರು!

Ad Widget . Ad Widget .

ಮುಂಬೈ: ಮಹಾನಗರಿಯಲ್ಲಿನ ಡ್ಯಾನ್ಸ್ ಬಾರ್ ವೊಂದಕ್ಕೆ ಪೋಲಿಸರು ದಾಳಿ ನಡೆಸಿದ್ದು, 17 ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ಮಾಡಿದ ಅಂಧೇರಿಯ ಡ್ಯಾನ್ಸ್ ಬಾರ್ ವೊಂದರ ಅಂಡರ್ ಗ್ರೌಂಡ್ ನಲ್ಲಿ ಅಡಗಿ ಕುಳಿತಿದ್ದ ಯುವತಿಯರು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ಮೇಕಪ್ ಕೊಠಡಿಯ ಹಿಂದೆ ಎಸಿ, ಬೆಡ್‌ಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು, ಅದರಲ್ಲಿ 17 ಮಹಿಳೆಯರು, ಬಾರ್ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ 3 ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಮ್ಯಾನೇಜರ್ ವಿರುದ್ಧ ಅಂಧೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವತಿಯರು ಹೊರಬರುತ್ತಿರುವ ದೃಶ್ಯವಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂಬ ಆರೋಪ ಮೊದಲಿಗೆ ಕೇಳಿಬಂದಿತ್ತಾದರೂ, ಸದ್ಯ ತಡರಾತ್ರಿಯವರೆಗೂ ಬಾರ್ ತೆರೆದಿದ್ದ ಕಾರಣಕ್ಕೆ ದಾಳಿ ನಡೆದಿದೆ ಎನ್ನಲಾಗಿದೆ. ನಿಖರ ಕಾರಣ ತಿಳಿದುಬಂದಿಲ್ಲ.

Leave a Comment

Your email address will not be published. Required fields are marked *