Ad Widget .

ಪಿಯುಸಿ ವಿದ್ಯಾರ್ಥಿಗಳೇ ಈ ಮಾಹಿತಿ ನೋಡಿ| ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ…

Ad Widget . Ad Widget .

ಬೆಂಗಳೂರು: 2021-22 ಸಾಲಿನ ಪ್ರಥಮ ಮತ್ತು ದ್ವೀತಿಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಬಗ್ಗೆ ಇಲಾಖೆಯು ಅಧಿಕೃತ ಆದೇಶವನ್ನು ಹೊರಡಿಸಿದೆ.

Ad Widget . Ad Widget .

ನ.18ರಲ್ಲಿ, ಪ್ರಥಮ ಮತ್ತು ದ್ವೀತಿಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು, ಆದರೆ ಈಗ ವೇಳಾಪಟ್ಟಿಯಲ್ಲಿ, ಸದ್ಯ ಪರೀಕ್ಷೆ ಸಮಯವನ್ನು ಬೆಳಗ್ಗೆ 9 ರಿಂದ 12.15 ರವರಗೆ ಹಾಗೂ ಮಧ್ಯಾಹ್ನದ ಅವಧಿಯನ್ನು 2ರಿಂದ 05.15ರ ತನಕ ನಿಗದಿ ಪಡಿಸಲಾಗಿತ್ತು, ಆದರೆ ಈಗ ಮಳೆಗಾಲ ಇರುವ ಕಾರಣದಿಂದ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಸಾರ್ವಜನಿಕರ ಮನವಿ ಮೇರೆಗೆ, ಬೆಳಗ್ಗಿನ ಪರೀಕ್ಷೆಯ ಬೆಳಗ್ಗಿನ ಅವಧಿಯನ್ನು 09.00ರಿಂದ 12.15ರ ಬದಲಿಗೆ 9.30ರಿಂದ 12.45ರವರೆಗೆ ತೀರ್ಮಾನಿಸಿ ಆದೇಶಿಸಿದೆ. ಉಳಿದಂತೆ, ಪರೀಕ್ಷೆ ದಿನಾಂಕಗಳಲ್ಲಿ ಹಾಗೂ ಮಧ್ಯಾಹ್ನದ ಪರೀಕೆ ಅವಧಿಯಲ್ಲಿ ಯಾವುದೇ ಬದಲಾವಣೇ ಇರುವುದಿಲ್ಲ

Leave a Comment

Your email address will not be published. Required fields are marked *