ದೀಪದ ಬತ್ತಿಯಂತೆ ಉರಿಯುತ್ತೆ ಈ ಎಲೆ ಚಿಗುರು| ಪಂಜದಲ್ಲೊಂದು ವಿಚಿತ್ರ ಗಿಡ ಪತ್ತೆ|
ಸುಳ್ಯ: ನಾಗರಿಕ ಸಮಾಜಕ್ಕೆ ಹೊಂದಿಕೊಳ್ಳುವ ಮೊದಲು ಮನುಷ್ಯ ಕಲ್ಲಿನಿಂದ ಉಜ್ಜಿ ಬೆಂಕಿ ತಯಾರಿಸುತ್ತಿದ್ದ ಎಂಬ ಬಗ್ಗೆ ಇತಿಹಾಸದಲ್ಲಿ ತಿಳಿದಿದ್ದು, ಹೀಗೆ ತಯಾರಿಸಿದ ಬೆಂಕಿಯನ್ನು ಬೆಳಕಾಗಿ ಉಪಯೋಗಿಸಲು ಬಳಸುತ್ತಿದ್ದ. ಆದರೆ ಪ್ರಕೃತಿಯ ಮಡಿಲಲ್ಲಿಯೂ ಇಂತದ್ದೇ ಒಂದು ಅಪರೂಪದ ಗಿಡವೊಂದು ಇದೀಗ ಪತ್ತೆಯಾಗಿದೆ. ತಾಲೂಕಿನ ಪಂಜ ಎಂಬಲ್ಲಿ ಈ ಅಪರೂಪದ ಗಿಡ ಪತ್ತೆಯಾಗಿದೆ. ಇಲ್ಲಿನ ಅಳ್ಪೆ ನಿವಾಸಿ ಜಿನ್ನಪ್ಪ ಎನ್ನುವವರ ರಬ್ಬರ್ ತೋಟದಲ್ಲಿ ಈ ಗಿಡ ಪತ್ತೆಯಾಗಿದ್ದು, ಈ ಗಿಡ ಜಿನ್ನಪ್ಪ ಅವರ ಗಮನಕ್ಕೆ ಬರಲೂ ಒಂದು ಕಾರಣವಿದೆ. ಬೆಳದಿಂಗಳ […]
ದೀಪದ ಬತ್ತಿಯಂತೆ ಉರಿಯುತ್ತೆ ಈ ಎಲೆ ಚಿಗುರು| ಪಂಜದಲ್ಲೊಂದು ವಿಚಿತ್ರ ಗಿಡ ಪತ್ತೆ| Read More »