ರಾಜ್ಯದ ಶ್ರೀಮಂತ ಎಂಎಲ್.ಸಿ‌ ಅಭ್ಯರ್ಥಿ ಕೆಜಿಎಪ್ ಬಾಬು ಅಲಿಯಾಸ್ ಯೂಸುಪ್ ಶರೀಪ್ ಹಿನ್ನಲೆ ಗೊತ್ತಾ? ಇವರ ಮೇಲಿದೆ ಹಲವು ಪ್ರಕರಣಗಳು..!

Ad Widget ... ..

ಬೆಂಗಳೂರು: ‘ಕೆಜಿಎಫ್‌ ಬಾಬು’ ಎಂದೇ ಹೆಸರುವಾಸಿಯಾಗಿರುವ ಯೂಸುಫ್‌ ಷರೀಫ್‌ ಅವರು ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಬರೋಬ್ಬರಿ 1,743 ಕೋಟಿ ರೂ.ಆಸ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ಅತಿ ಶ್ರೀಮಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ.

Ad Widget

ಇವರ ಮೇಲೆ ಅತ್ಯಾಚಾರ ಸೇರಿ 21 ಪ್ರಕರಣಗಳಿವೆ. ಮೊದಲ ಹೆಂಡತಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ 14 ಪ್ರಕರಣಗಳು ಈಗಾಗಲೇ ಖುಲಾಸೆಯಾಗಿದೆ. ಜೆಪಿ ನಗರ ಠಾಣೆಯಲ್ಲಿ 2 ಕೇಸ್, ಜಯನಗರ ಠಾಣೆಯಲ್ಲಿ 1 ಕೇಸ್ ದಾಖಲಾಗಿದೆ. 2014 ರ ಪ್ರಕರಣವನ್ನು ಸಚಿವ ಎಸ್‌ ಟಿ ಸೋಮಶೇಖರ್ ಕೆದಕಿದ್ದಾರೆ. ಎಫ್‌ಐಆರ್ ಪ್ರತಿಯನ್ನೂ ಬಿಜೆಪಿ ರಿಲೀಸ್ ಮಾಡಿದೆ.

Leave a Comment

Your email address will not be published. Required fields are marked *