Ad Widget .

ಹಸುವನ್ನು ಕಾಡಿಗೆ ಬಿಡಲು ತೆರಳಿದವನಿಗೆ ಗುಂಡಿಕ್ಕಿದ ಬೇಟೆಗಾರರು..!

Ad Widget . Ad Widget .

ಸಿದ್ದಾಪುರ: ಬೇಟೆ ಆಡಲು ಬಂದಿದ್ದವರ ನಾಡ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೊಬ್ಬನಿಗೆ ಗಾಯವಾದ ಘಟನೆ ತಾಲೂಕಿನ ಗವಿನಸರದಲ್ಲಿ ನಡೆದಿದೆ. ಮಹೇಶ್ ಪೂಜಾರಿ ಗುಂಡು ತಗುಲಿದ ವ್ಯಕ್ತಿ.

Ad Widget . Ad Widget .

ಮಹೇಶ್ ಹಸುವನ್ನು ಮೇಯುವುದಕ್ಕಾಗಿ ಬಿಡಲು ಕಾಡಿಗೆ ಹೋಗಿದ್ದ. ಈ ವೇಳೆ ಈತನಿಗೆ ಕಾಡಿನಲ್ಲಿ ಭೇಟೆ ಆಡಲು ಬಂದಿದ್ದ ಅಪರಿಚಿತರು ಪ್ರಾಣಿ ಎಂದು ಗುಂಡು ಹಾರಿಸಿದ್ದು ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *