Ad Widget .

ಕಸಾಪ‌ ಅಧ್ಯಕ್ಷರಾಗಿ ನಾಡೋಜ ಮಹೇಶ್ ಜೋಷಿ ಆಯ್ಕೆ

Ad Widget . Ad Widget .

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ರಾಜ್ಯಾಧ್ಯಕ್ಷರಾಗಿ ಮಹೇಶ ಜೋಷಿ ಅವರನ್ನು ಬುಧವಾರ ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ. ಕಳೆದ ವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯ ಒಟ್ಟು 3,10,153 ಮತಗಳಲ್ಲಿ ಜೋಷಿ ಅವರು 69,431 ಮತಗಳನ್ನು ಪಡೆದುಕೊಂಡಿದ್ದಾರೆ.

Ad Widget . Ad Widget .

ಗಡಿನಾಡು – ಹೊರನಾಡು ಅಧ್ಯಕ್ಷರು ಇದೇ ಸಂದರ್ಭದಲ್ಲಿ ಗಡಿನಾಡು ಹಾಗೂ ಹೊರನಾಡು ಘಟಕಗಳ ಅಧ್ಯಕ್ಷರನ್ನೂ ಘೋಷಿಸಲಾಯಿತು.

ಮಹಾರಾಷ್ಟ್ರ ಗಡಿನಾಡು ಘಟಕದ ಅಧ್ಯಕ್ಷರಾಗಿ ಸೋಮಶೇಖರ ಜಮಶೆಟ್ಟಿ ( 298 ಮತಗಳು), ಆಂಧ್ರಪ್ರದೇಶ ಘಟಕದ ಅಧ್ಯಕ್ಷರಾಗಿ ಅಂಜನ್‌ ಕುಮಾರ್‌ (768), ಕೇರಳ ಘಟಕದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ವಿ.ಭಟ್‌ ( 294) ಅವರು ಆಯ್ಕೆ ಆಗಿದ್ದಾರೆ.

ತಮಿಳುನಾಡು ಘಟಕದ ಅಧ್ಯಕ್ಷರಾಗಿ ತಮಿಳ್‌ ಸೆಲ್ವಿ ಅವರು ವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *