Ad Widget .

ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದಂಥ ಕಾರು ಪಲ್ಟಿ?

Ad Widget . Ad Widget .

ರಾಮನಗರ: ಮೈಸೂರಿನಿಂದ ಬೆಂಗಳೂರಿಗೆ ಕಾರ್ಯ ನಿಮಿತ್ತ ತೆರಳುತ್ತಿದ್ದಂತ ಸಂಸದ ಪ್ರತಾಪ್ ಸಿಂಹ ಕಾರು, ಪಲ್ಟಿಯಾಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ..

Ad Widget . Ad Widget .

ಸಂಸದ ಪ್ರತಾಪ್ ಸಿಂಹ ಅವರು, ಅವರ ಪತ್ನಿ, ಮಗಳು, ಕಾರು ಚಾಲಕ ಸೇರಿದಂತೆ ಆರು ಜನರೊಂದಿಗೆ ತಮ್ಮ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು.

ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಮುದುಗೆರೆ ಬಳಿಯಲ್ಲಿ ಕಾರು ನಿಲ್ಲಿಸಿ ಊಟ ಮಾಡುತ್ತಿದ್ದ ವೇಳೆ ಪ್ರಯಾಣಿಕರಿದ್ದ ಕಾರೊಂದು ಪಲ್ಟಿಯಾಗಿದೆ. ಈ ವೇಳೆ ಅಲ್ಲಿದೆ ಧಾವಿಸಿದ ಸಂಸದರು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.

ಘಟನೆ ಹೇಗೆ ನಡೆಯಿತು ಎನ್ನುವುದನ್ನು ಸಂಸದರೇ ವಿವರಿಸಿದ್ದಾರೆ. ಆದರೆ ಮಾಧ್ಯಮಗಳು ಸಂಸದರ ಕಾರೇ ಪಲ್ಟಿಯಾಗಿದೆ ಎಂದು ವರದಿ ಮಾಡಿವೆ.

Leave a Comment

Your email address will not be published. Required fields are marked *