Ad Widget .

ಕೊಲ್ಲುತ್ತೇನೆಂದು ಬೆದರಿಸಿ‌ ತಾಯಿಯನ್ನೇ ಅತ್ಯಾಚಾರಗೈದ ಪಾಪಿ ಮಗ| ನೊಂದ ತಾಯಿಯಿಂದ ದೂರು ದಾಖಲು|

Ad Widget . Ad Widget .

ಘಾಜಿಯಾಬಾದ್ : ಉತ್ತರ ಪ್ರದೇಶದ ಘಾಜಿಯಾಬಾದ್ ಕೊಳಗೇರಿಯಲ್ಲಿ ಮಾದಕ ವ್ಯಸನಿಯಾಗಿದ್ದ ಯುವಕನೊಬ್ಬ ಅಮಲಿನಲ್ಲಿ ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

Ad Widget . Ad Widget .

ಮಾದಕವಸ್ತು, ಮಧ್ಯ ಸೇವಿಸಿ ಮನೆಗ ಬಂದ ಯುವಕ. ತಾಯಿಯ ಕತ್ತಿಗೆ ಚೂರಿ ಇಟ್ಟು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೆದರಿಸಿದ್ದಾನೆ. ವಿರೋಧಿಸಿದಾಗ ಕತ್ತು ಸೀಳುವುದಾಗಿ ಬೆದರಿಸಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಾನೆ.

ಘಟನೆಯಿಂದ ಬೇಸತ್ತ ತಾಯಿ ಮಗನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಪೊಲೀಸರು ಇದೀಗ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *