Ad Widget .

ಸುಳ್ಯ| ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

Ad Widget . Ad Widget .

ಸುಳ್ಯ: ಕಳೆದೊಂದು ವಾರದ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಅರಂತೋಡು ಗ್ರಾಮದ ಉಳುವಾರು ದೇವಣ್ಣ ಗೌಡ ಎಂಬವರ ಶವ ಇಂದು ಪತ್ತೆಯಾಗಿದೆ.

Ad Widget . Ad Widget .

ಅ.24 ರ ತಡರಾತ್ರಿ ಶೌಚಾಲಯಕ್ಕೆಂದು‌ ಮನೆಯಿಂದ ಹೊರಟಿದ್ದ ದೇವಣ್ಣ ಗೌಡರು ಯಾರ ಕಣ್ಣಿಗೂ ಕಾಣದೆ‌ ನಿಗೂಢವಾಗಿ ಕಣ್ಮರೆಯಾಗಿದ್ದರು. ಬಳಿಕ ಮನೆಯವರು ಹಾಗೂ ಊರವರು‌ ಪಯಸ್ವಿನಿ ನದಿಯ ಉದ್ದಗಲಕ್ಕೂ ಹಾಗೂ ವಿವಿಧ ಕಡೆ ಹುಡುಕಾಡಿದ್ದರು.‌ ಇಂದು ಮುಂಜಾನೆ ಅರಂತೋಡು‌- ತೊಡಿಕಾನ ರಸ್ತೆಯಲ್ಲಿನ ಸೇತುವೆ ಪಕ್ಕ ಕಾಡಿನಲ್ಲಿ ದೇವಣ್ಣ ಗೌಡರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೃತರು, ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ‌.

Leave a Comment

Your email address will not be published. Required fields are marked *