Ad Widget .

ನಾಳೆಯಿಂದ ಬಿಸಿಯೂಟದೊಂದಿಗೆ ಪೂರ್ಣಾವಧಿ ತರಗತಿಗಳು ಆರಂಭ|

Ad Widget . Ad Widget .

ಬೆಂಗಳೂರು : ರಾಜ್ಯದಲ್ಲಿ ನವೆಂಬರ್ 2 ರಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪ್ರಾಥಮಿಕ ಶಾಲೆಗಳಲ್ಲಿ ಕೂಡಾ ಪೂರ್ಣ ಅವಧಿ ತರಗತಿಗಳು ಆರಂಭವಾಗಲಿವೆ.

Ad Widget . Ad Widget .

ರಾಜ್ಯ ಸರ್ಕಾರವು ಅ.25 ರಿಂದ 1 ರಿಂದ 5 ನೇ ತರಗತಿಗಳನ್ನು ಆರಂಭಿಸಿತ್ತು. ಆದರೆ ಅರ್ಧ ದಿನ ಮಾತ್ರ ತರಗತಿಗಳು ನಡೆಸಲು ಸೂಚಿಸಿತ್ತು. ನವೆಂಬರ್ 2 ರ ಮಂಗಳವಾರದಿಂದ ಪಾರ್ಥಮಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. ಇದಕ್ಕೆ ಸಕಲ ಸಿದ್ಧತೆಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅ.25 ರಿಂದ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿತ್ತು. ಇದೀಗ ನವೆಂಬರ್ 2 ರಂದು ಪೂರ್ಣ ತರಗತಿಗಳು ಆರಂಭವಾಗಲಿವೆ.

Leave a Comment

Your email address will not be published. Required fields are marked *