ಭಾರತದ ಶ್ರೀಮಂತರ ಪಟ್ಟಿ ರಿಲೀಸ್| ಮುಕೇಶ್ ಅಂಬಾನಿ ದೇಶದ ಶ್ರೀಮಂತ ವ್ಯಕ್ತಿ| ಅದಾನಿ ಕುಟುಂಬದ ದಿನದ ಗಳಿಕೆಯೇ 1 ಸಾವಿರ ಕೋಟಿ…!
ನವದೆಹಲಿ : ಕೊರೋನಾ ಕಾರಣದಿಂದ ಜನಸಾಮಾನ್ಯರು ತತ್ತರಿಸಿರುವ ಹೊತ್ತಲ್ಲೇ ಶ್ರೀಮಂತರ ಸಂಖ್ಯೆಯಲ್ಲೂ ಭಾರೀ ಏರಿಕೆ ದಾಖಲಾಗಿದೆ. ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರ ಕುಟುಂಬದ ಸಂಪತ್ತು ಕಳೆದ ಒಂದೇ ವರ್ಷದಲ್ಲಿ 3.65 ಲಕ್ಷ ಕೋಟಿ ರೂ.ನಷ್ಟು ಹೆಚ್ಚಾಗಿದೆ ಎಂದು ಹುರೂನ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಭಾರತದ ಅಗರ್ಭ ಶೀಮಂತರ ವರದಿ ಹೇಳಿದೆ. ಹುರೂನ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, 7.18 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ಮುಕೇಶ್ ಅಂಬಾನಿ ಕುಟುಂಬ ದೇಶದ […]