ರಾಜ್ಯದಲ್ಲಿ ಡೀಸೆಲ್, ಪೆಟ್ರೋಲ್ ಶತಕದ ಜೊತೆಯಾಟ| ಹೈರಾಣಾದ ‘ಪ್ಯಾರೇ ದೇಶವಾಸಿ’
ಬೆಂಗಳೂರು: ದಿನೇ ದಿನೇ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಟಮಟ್ಟಕ್ಕೆ ಏರಿಕೆಯಾಗಿವೆ. ರಾಜ್ಯದಲ್ಲಿಯೂ ಡೀಸೆಲ್ ದರ 100 ರೂ. ಗಡಿ ದಾಟಿದೆ. ಶಿವಮೊಗ್ಗದಲ್ಲಿ ಡೀಸೆಲ್ ಒಂದು ಲೀಟರ್ ಗೆ 100.29 ರೂಗೆ ತಲುಪಿದೆ. ದಾವಣಗೆರೆಯಲ್ಲಿ 100.44 ರೂ., ಚಿತ್ರದುರ್ಗ 100.44 ರೂ.ತಲುಪಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ 109.69 ರೂ., ಡೀಸೆಲ್ 100.29 ರೂ. ಬೀದರ್ ಪೆಟ್ರೋಲ್ 108.97 ರೂ., ಡೀಸೆಲ್ 99.73 ರೂ.ತುಮಕೂರು ಪೆಟ್ರೋಲ್ 108.14 ರೂ., ಡೀಸೆಲ್ 98.74 ರೂ. […]
ರಾಜ್ಯದಲ್ಲಿ ಡೀಸೆಲ್, ಪೆಟ್ರೋಲ್ ಶತಕದ ಜೊತೆಯಾಟ| ಹೈರಾಣಾದ ‘ಪ್ಯಾರೇ ದೇಶವಾಸಿ’ Read More »