ಕೇರಳದಲ್ಲಿ ‘ಮಿನಿ ಮೇಘಸ್ಪೋಟ’| ಹಲವೆಡೆ ಭೂಕುಸಿತ, 18 ಮಂದಿ ಬಲಿ, ಹಲವರು ಕಣ್ಮರೆ| ಸಹಾಯಕ್ಕಾಗಿ ಸೇನೆಯ ಮೊರೆಯಾಚಿಸಿದ ಸಿಎಂ ಪಿಣರಾಯಿ
ತಿರುವನಂತಪುರ: ಕೇರಳದಲ್ಲಿ ವಾಡಿಕೆಗಿಂತ ಶೇಕಡ 74ರಷ್ಟು ಅಧಿಕ ಮಳೆ ಬಿದ್ದ ಪರಿಣಾಮವಾಗಿ ಭೀಕರ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು, ಮಳೆ ಸಂಬಂಧಿ ದುರಂತಗಳಿಗೆ 18 ಮಂದಿ ಬಲಿಯಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಮಧ್ಯ ಹಾಗೂ ದಕ್ಷಿಣ ಕೇರಳದಲ್ಲಿ ಹಲವೆಡೆ ಭೀಕರ ಪ್ರವಾಹ ಹಾಗೂ ಭೂಕುಸಿತದ ಘಟನೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ಸೇನೆ ಹಾಗೂ ನೌಕಾಪಡೆಯ ನೆರವು ಕೋರಲಾಗಿದೆ. ಹವಾಮಾನ ತಜ್ಞರು ತೀವ್ರ ಮಳೆಯನ್ನು “ಮಿನಿ ಮೇಘ ಸ್ಫೋಟ” ಎಂದು ಬಣ್ಣಿಸಿದ್ದಾರೆ. ಹಲವು ಕಡೆಗಳಲ್ಲಿ ಕೇವಲ […]