ಈರುಳ್ಳಿಯಿಂದ ಕಣ್ಣೀರಲ್ಲ, ಹೊಸ ರೀತಿಯ ಸೋಂಕು| 650ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
ವಾಷಿಂಗ್ಟನ್: ಅಮೆರಿಕಾದಲ್ಲಿ ಸ್ಟಿಕ್ಕರ್ ಅಥವಾ ಪ್ಯಾಕೇಜಿಂಗ್ ಹೊಂದಿರದ ಯಾವುದೇ ಸಂಪೂರ್ಣ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿಯನ್ನು ಬಳಕೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಅಮೆರಿಕಾದ 37 ರಾಜ್ಯಗಳಲ್ಲಿ 650ಕ್ಕೂ ಹೆಚ್ಚು ಜನರು ಸಾಲ್ಮೊನೆಲ್ಲಾ ಎಂಬ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, 75% ಜನರು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಈರುಳ್ಳಿ ಬಳಸಿದ ಖಾದ್ಯ ಅಥವಾ ಹಸಿ ಈರುಳ್ಳಿಯನ್ನು ಹೊಂದಿರುವ ಭಕ್ಷ್ಯಗಳನ್ನು ಆಹಾರದ ಜೊತೆಗೆ ಸೇವಿಸಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಮೆಕ್ಸಿಕೋದ ಚಿಹುವಾದಿಂದ ಆಮದು ಮಾಡಿಕೊಂಡ ಈರುಳ್ಳಿಯಲ್ಲಿ ಈ ವೈರಸ್ […]
ಈರುಳ್ಳಿಯಿಂದ ಕಣ್ಣೀರಲ್ಲ, ಹೊಸ ರೀತಿಯ ಸೋಂಕು| 650ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು Read More »