Ad Widget .

ಪವರ್ ಸ್ಟಾರ್ ಸ್ಟೇಟಸ್ ಹಾಕಿದವರು ಹರಾಮಿಗಳಂತೆ..! ವೈರಲ್ ಆಗಿದೆ ಧರ್ಮಾಂಧ ಮುಸ್ಲಿಂ ವ್ಯಕ್ತಿಯ ಆಡಿಯೋ.

ಮಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವನಪ್ಪಿದ ಬಳಿಕ ಅವರಿಗೆ ಸ್ಟೇಟಸ್ ಹಾಕಿ ಶ್ರದ್ಧಾಂಜಲಿ ಹೇಳಿದವರು ಹರಾಮಿಗಳು ಅಂತ ಮುಸ್ಲಿಂ ವ್ಯಕ್ತಿಯೊಬ್ಬರು ಹೇಳುತ್ತಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ಆಡಿಯೋದಲ್ಲಿ ಏನಿದೆ?
“ಸಾವು ಎಲ್ಲರಿಗೂ ಬರುತ್ತದೆ, ಮುಸ್ಲಿಂ ಸಮುದಾಯಕ್ಕೆ ಆತನ ಕೊಡುಗೆ ಏನು? ಆತ ಆ ಚಡ್ಡಿಗಳಿಗೆ ಅಲ್ವಾ ಸಹಾಯ ಮಾಡಿದ್ದು, ನಮ್ಮ ಸಮುದಾಯಕ್ಕೆ ಆತನ ಕೊಡುಗೆ ಏನು? ನಾವೆಲ್ಲಾ ಕಲಿಯದವರು. ನೀವೆಲ್ಲಾ ಮಸೀದಿಯಲ್ಲಿ ಕಲಿತವರು. ಹಾಗಿರುವಾಗ ಹೀಗೆ ಯಾಕೆ ಸ್ಟೇಟಸ್ ಹಾಕಿ ವಿಜೃಂಭಣೆ ಮಾಡ್ತೀರಿ? ಸ್ಟೇಟಸ್ ತೆಗಿಯಿರಿ, ಹರಾಮಿಗಳ ಹಾಗೆ ಯಾಕೆ ಮಾಡ್ತೀರಿ?”
ಇದು ಮುಸ್ಲಿಂ ವ್ಯಕ್ತಿ ಯೊಬ್ಬರು ಹೇಳಿರುವ ಆಡಿಯೋ ಆಗಿದೆ. ಕರುನಾಡು ಅಲ್ಲದೆ ದೇಶ ವಿದೇಶಗಲ್ಲಿ ಅಪ್ಪುವಿನ ಸಾವನ್ನು ತಿಳಿದು ದುಃಖಿತರಾಗಿದ್ದರೆ, ಅದೆಷ್ಟೋ ಅಭಿಮಾನಿಗಳು ಇವತ್ತಿಗೂ ಕಣ್ಣೀರಿನಲ್ಲಿ ಕೈ ತೊಳಿಯುತ್ತಿದ್ದಾರೆ. ಜಾತಿಧರ್ಮಗಳ ಭೇದಭಾವ ಮರೆತು ಅದೆಷ್ಟೋ ಅಭಿಮಾನಿಗಳನ್ನು ಪಡೆದವರು ಅಪ್ಪು. ಹೀಗಿರುವಾಗ ಆ ಅಭಿಮಾನಿಗಳ ನೋವು ಈ ಮುಸ್ಲಿಂ ಮನುಷ್ಯನಿಗೆ ಏನ್ ಗೊತ್ತು?

Ad Widget . Ad Widget .

ವೈರಲ್ ಆಗಿರುವ ಆಡಿಯೋ ಇಲ್ಲಿದೆ…

Leave a Comment

Your email address will not be published. Required fields are marked *