Ad Widget .

ಬಾಗಿಲು ಇಲ್ಲದ ಬಸ್ಸಿನಲ್ಲಿ ಪ್ರಯಾಣಿಸ್ತಿದೀರಾ?| ಎಚ್ಚರ ತಪ್ಪಿದರೆ ಪ್ರಾಣ ಕಳ್ಕೋಬೇಕಾದೀತು ಜೋಕೆ|

ಡಿಜಿಟಲ್ ಡೆಸ್ಕ್: ಆಕೆ ಬಾಗಿಲು ಇಲ್ಲದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ ಅದೇಕೋ ಆಕೆ ತಾನು ಇಳಿಯುವ ಜಾಗ ತಲುಪಿದಾಗ ಕುಳಿತಿದ್ದ ಸೀಟಿನಿಂದ ಎದ್ದಳು. ವೇಗವಾಗಿ ಚಲಿಸುತ್ತಿದ್ದ ಆ ಬಸ್ಸಿನಲ್ಲಿ ಆಯತಪ್ಪಿದ ಆಕೆ ತೆರೆದ ಬಾಗಿಲಿನಿಂದ ಹೊರಕ್ಕೆಸೆಯಪಟ್ಟಿದ್ದಾಳೆ. ಸ್ವಲ್ಪ ಎಚ್ಚರ ತಪ್ಪಿದ್ದರಿಂದ ಆಕೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ‌ ತಲುಪಿದ್ದಾಳೆ. ಈ ಘಟನೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ. ನೀವೂ ಜಾಗರೂಕರಾಗಿ ಬಸ್ಸು ನಿಂತ ನಂತರವೇ ಇಳಿಯಿರಿ, ಒಂದೊಮ್ಮೆ ಬಸ್ಸು ನಿಲ್ಲುವ ಮೊದಲು ಎದ್ದರೆ ಅನಾಹುತ ತಪ್ಪಿದಲ್ಲ.
ವಿಡಿಯೋ ವೀಕ್ಷಿಸಿ.

Ad Widget . Ad Widget .

Leave a Comment

Your email address will not be published. Required fields are marked *