Ad Widget .

ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಬೆತ್ತಲಾಗಿ ಓಡಾಡಿದ ಮಹಿಳೆ| ಕ್ಯಾಮೆರಾ ‌ಕಣ್ಣಿಗೆ ನಗ್ನ ಸೌಂದರ್ಯ ಪ್ರದರ್ಶಿಸಿದ್ದು ಯಾಕೆ?

Ad Widget . Ad Widget .

ಡಿಜಿಟಲ್ ಡೆಸ್ಕ್ : ಸಾರ್ವಜನಿಕವಾಗಿ ಯಾರೂ ಕೂಡಾ ಅಸಭ್ಯವಾಗಿ ವರ್ತಿಸುವ ಹಾಗಿಲ್ಲ. ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ಅಸಭ್ಯವಾಗಿ ವರ್ತಿಸಿದರೆ ಶಿಕ್ಷೆ ಆಗೋದು ಮಾತ್ರ ಗ್ಯಾರಂಟಿ. ಆದರೆ ಇಲ್ಲೊಬ್ಬಳು ಮಹಿಳೆ ಅಂತರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಏನು ಮಾಡಿದ್ದಾಳೆ ಗೊತ್ತಾ?

Ad Widget . Ad Widget .

ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬಳು ಮೈ ಮೇಲೆ ಬಟ್ಟೆ ಇಲ್ಲದೆ ರಾಜರೋಷವಾಗಿ ತಿರುಗಾಡಿದ್ದಾಳೆ. ಮಾತ್ರವಲ್ಲದೆ ಎಲ್ಲರೊಂದಿಗೆ ಮಾತನಾಡುತ್ತಾ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡಿದ್ದಾಳೆ.

ಅಮೆರಿಕದ ಡೆನ್ವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಬೆತ್ತಲಾಗಿ ಓಡಾಡಿರುವುದು ಕಂಡು ಬಂದಿದೆ. ಪೊಲೀಸರು ಕಣ್ಣು ತಪ್ಪಿಸುವ ಮೂಲಕ ಓಡಾಡಿದ್ದಾಳೆ.

ಸೆಪ್ಟೆಂಬರ್ 19 ರಂದು ಬೆಳಿಗ್ಗೆ 5 ಗಂಟೆಗೆ ಗೇಟ್ ಎ-37 ಬಳಿ ಈ ಘಟನೆ ನಡೆದಿದೆ. ಮಹಿಳೆ ನೀರಿನ ಬಾಟಲಿಯನ್ನು ಹಿಡಿದುಕೊಂಡು ವಿಮಾನ ನಿಲ್ದಾಣ ಸುತ್ತಲೂ ಸಂಪೂರ್ಣ ಬೆತ್ತಲಾಗಿ ಓಡಾಡಿದ್ದಾಳೆ. ಸಾರ್ವಜನಿಕರ ಕಣ್ಣಿಗೆ ಆಕೆ ಬೀಳುತ್ತಿರುವುದು ಸಿಸಿಟಿವಿಯಲ್ಲಿ ಗೊತ್ತಾಗುತ್ತಿದ್ದಂತೆ ಆಕೆಯನ್ನು ಪೊಲೀಸರು ಹಿಡಿಯಲು ಪ್ರಯತ್ನಿಸಿದ್ದಾರೆ.

ಕೊನೆಗೆ ಮಹಿಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಾಳೆ. ಮಹಿಳೆಯನ್ನು ಸೆರೆಹಿಡಿಯುತ್ತಿದ್ದಂತೆ ಮಹಿಳೆ ನಗಲು ಶುರು ಮಾಡಿದ್ದಾಳೆ ಮತ್ತು ಬಿಟ್ಟುಬಿಡುವುದಾಗಿ ಕೇಳಿಕೊಂಡಿದ್ದಾಳೆ.

ಅದಕ್ಕೂ ಮುನ್ನ ಬೆತ್ತಲಾಗಿ ಸುತ್ತುತ್ತಾ ಮಹಿಳೆ ಸಾರ್ವಜನಿಕರಲ್ಲಿ ನೀವು ಹೇಗಿದ್ದೀರಿ? ಎಲ್ಲಿಂದ ಬಂದಿರಿ ಎಂದು ವಿಚಾರಿಸುತ್ತಾ ಇದ್ದಳು. ಈ ವೇಳೆ ನೆರೆದಿದ್ದವರು ತಮ್ಮ ಫೋನ್ ಕ್ಯಾಮೆರಾ ತೆರೆ ಆಕೆಯ ವಿಡಿಯೋ ಚಿತ್ರೀಕರಿಸಿದ್ದಾರೆ.

ಬೆತ್ತಲಾಗಿದ್ದ ಮಹಿಳೆ ಮದ್ಯಪಾನ ಮಾಡಿದ್ದು, ಸಂಪೂರ್ಣ ನಶೆಯಲ್ಲಿ ತೇಲಾಡುತ್ತಿರುವುದು ಕಂಡುಬಂದಿದೆ. ಜೊತೆಗೆ ಆಕೆ ಮಾನಸಿಕ ಸಮಸ್ಯೆ ಹೊಂದಿದ್ದಾಳೆ ಎಂಬುದು ವೈಶದ್ಯಕೀಯ ತಪಾಸಣೆಯ ಬಳಿಕ ಬಳಿಕ ಗೊತ್ತಾಗಿದೆ.

Leave a Comment

Your email address will not be published. Required fields are marked *