Ad Widget .

ಮಂಗಳೂರು: ಕಸ್ಟಮ್ಟ್ ಕಛೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Ad Widget . Ad Widget .

ಮಂಗಳೂರು ಕಸ್ಟಮ್ಸ್ ಅಫೀಸಿನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, SSLC(10th), ITI ಪಾಸ್ ಆದವರಿಗೆ ಹುದ್ದೆ ಖಾಲಿ ಇದೆ.

Ad Widget . Ad Widget .

ಖಾಲಿ ಇರುವ ಈ ಕೆಳಗಿನ 19 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು: ಸೀಮನ್, ಗ್ರೀಸರ್, ಟ್ರೇಡ್ಸ್‌ಮನ್, ಸುಖಾನಿ, ಎಂಜಿನ್ ಡ್ರೈವರ್

ವೇತನ: Rs.18000/- ದಿಂದ 81100/-
ಹುದ್ದೆಯ ಸ್ಥಳ: ಮಂಗಳೂರು ಕಸ್ಟಮ್ಸ್ ಕಚೇರಿ

ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳ ಸಂಖ್ಯೆ
Seaman 7 (10th /SSLC)
Greaser 3 (10th /SSLC)
Tradesman 1 (10th /SSLC/ITI)
Launch Mechanic 2 (8th to 10th)
Sukhani 1 (8th to 10th)
Senior Deckhand 2 (8th to 10th)
Engine Driver 3 (8th to 10th)
ಹುದ್ದೆಯ ಹೆಸರು ವೇತನ (ಮಾಸಿಕ)
Seaman Rs.18000-56900/-
Greaser Rs.18000-56900/-
Tradesman Rs.19900-63200/-
Launch Mechanic Rs.25500-81100/-
Sukhani Rs. 25500-81100/-
Senior Deckhand Rs.21700-69100/-
Engine Driver Rs.25500-81100/-

ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಸ್ವದೃಢೀಕೃತ ದಾಖಲೆಗಳ ಜೊತೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 13-10-2021

ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಅರ್ಜಿ ಸಲ್ಲಿಸಬೇಕು;
Additional Commissioner of customs
New Custom House, Panambur
Mangaluru -575 010

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಅಧಿಸೂಚನೆ ನೋಡಿರಿ:
https://www.customsmangalore.gov.in/recruitment.pdf

ಕಸ್ಟಮ್ಸ್ ಮಂಗಳೂರು ಅಂತರ್ಜಾಲ ವಿಳಾಸಕ್ಕೆ ಭೇಟಿ ನೀಡಿ:
https://www.customsmangalore.gov.in/

Leave a Comment

Your email address will not be published. Required fields are marked *