ಸಾಂಡಲ್ ವುಡ್ ಡ್ರಗ್ಸ್ ದಂಧೆ| ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಕೈಬಿಟ್ಟರೇ ಮಂಗಳೂರು ಪೊಲೀಸರು?
ಬೆಂಗಳೂರು, ಸೆ. 09: ಕರ್ನಾಟಕದ ಮನೆ ಮಾತನಾಗಿರುವ ಟಿವಿ ನಿರೂಪಕಿ ಕಂ ನಟಿ ಅನುಶ್ರೀ ಮಾದಕ ವಸ್ತು ಸೇವನೆ ಮಾತ್ರವಲ್ಲ, ಅದನ್ನು ಸಾಗಾಟ ಮಾಡುತ್ತಿದ್ದಳು. 2007-08 ರಲ್ಲೇ ಎಕ್ಸೆಟೆಸಿ ಸಿಂಥೆಟಿಗ್ ಡ್ರಗ್ಸ್‌ನ್ನು ಅನುಶ್ರೀ ತನ್ನ ಗೆಳೆಯರ ಜತೆ ಸೇವನೆ ಮಾಡಿದ್ದಾಳೆ ಎಂಬುದು ಮಂಗಳೂಡು ಡ್ರಗ್ಸ್ ಪ್ರಕರಣದ ಎರಡನೇ ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಲ್ಲಿ ಬಹಿರಂಗಗೊಂಡಿದೆ. ಅನುಶ್ರೀ ತನ್ನ ಗೆಳೆಯ ತರುಣ್ ಜತೆ ಸೇರಿ ರೂಮಿನಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಘಟನೆಗಳನ್ನು ಕಿಶೋರ್ ಅಮನ್ ಶೆಟ್ಟಿ […]
ಸಾಂಡಲ್ ವುಡ್ ಡ್ರಗ್ಸ್ ದಂಧೆ| ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಕೈಬಿಟ್ಟರೇ ಮಂಗಳೂರು ಪೊಲೀಸರು? Read More »