ಮತ್ತೊಬ್ಬನೊಂದಿಗಿತ್ತು ಆಕೆಗೆ ಅನೈತಿಕ ಸಂಬಂಧ| ಇದನ್ನೇ ಸರಿಯಾಗಿ ಬಳಸಿಕೊಂಡ ಖತರ್ನಾಕ್ ಮಗಳು| ಏನು ಗೊತ್ತಾ ಈ ವಿಚಿತ್ರ ಸ್ಟೋರಿ?
ಪುಣೆ : ಬಿತ್ತಿದಂತೆ ಬೆಳೆ, ತಾಯಿಯಂತೆ ಮಗಳು ಎಂಬ ಗಾದೆ ಮಾತು ನೀವೆಲ್ಲಾ ಕೇಳಿರ್ತೀರಿ. ಈ ಗಾದೆಗೆ ಹೋಲುವಂತಹ ಪ್ರಕರಣವೊಂದು ನಡೆದಿದೆ. ತಾಯಿ ಮತ್ತೋರ್ವ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಇದನ್ನೇ ಮಗಳು ತನ್ನ ಬಂಡವಾಳವಾಗಿ ಮಾಡಿಕೊಂಡಿದ್ದಾಳೆ. 21 ವರ್ಷದ ಮಗಳಿಗೆ ಅಮ್ಮನ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿದೆ. ಆದರೆ ಮಗಳು ಇದನ್ನು ದೊಡ್ಡದು ಮಾಡಲು ಹೋಗಿಲ್ಲ. ಬದಲಾಗಿ ಅಮ್ಮನ ಜತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ಇಳಿದಿದ್ದಾಳೆ. ತಾಯಿ ಅನೈತಿಕ […]