Ad Widget .

ಈ ಬಾರಿ ನಡೆಯುತ್ತೆ ತಲಕಾವೇರಿ ಜಾತ್ರೆ| ಅ.17 ರಂದು ತೀರ್ಥಸ್ವರೂಪಿಣಿಯಾಗಿ ಉದ್ಭವಿಸಲಿದ್ದಾಳೆ ಕಾವೇರಿ|

Ad Widget . Ad Widget .

ಕೊಡಗು : ಪ್ರತಿವರ್ಷದಂತೆ ಈ ವರ್ಷವೂ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅಕ್ಟೋಬರ್ 17ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥೋದ್ಭವವಾಗಲಿದೆ

Ad Widget . Ad Widget .

ಕೊರೋನಾ ಸೋಂಕಿನ ಕಾರಣದಿಂದಾಗಿ ಕಾವೇರಿ ತೀರ್ಥೋದ್ಭವ ನಡೆಯೋದು ಅನುಮಾನವಾಗಿತ್ತು.ಆದರೆ ಈ ಬಾರಿ ಕೊರೋನಾ ಆತಂಕದ ನಡುವೆಯೂ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.

ಅ. 17 ರಂದು ಮಧ್ಯಾಹ್ನ 1.11 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವವಾಗಲಿದೆ. ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪದಲ್ಲಿ ತಲಕಾವೇರಿಯಲ್ಲಿ ಉಗಮವಾಗಲಿದ್ದಾಳೆ.

Leave a Comment

Your email address will not be published. Required fields are marked *