ಸುಳ್ಯ: ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳು ಸುಳ್ಯ ತಾಲೂಕಿನ ಬಾಳಿಲದ ವ್ಯಕ್ತಿಯೋಬ್ಬರ ಮನೆಯೊಂದಕ್ಕೆ ದಾಳಿ ನಡೆಸಿ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ಇಂದು ವರದಿಯಾಗಿದೆ.
ಬಾಳಿಲದ ಮಜೀದ್ ಎಂಬವರ ಮನೆಗೆ ಅರಣ್ಯಧಿಕಾರಿಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗಿ ತಿಳಿದುಬಂದಿದೆ. ಈ ವೇಳೆ ರಕ್ತಚಂದನ ಮರದ ತುಂಡುಗಳ ಪತ್ತೆಯಾಗಿದ್ದು, ಈ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ| ಅರಣ್ಯಾಧಿಕಾರಿಗಳಿಂದ ಮನೆ ಮೇಲೆ ದಾಳಿ| ರಕ್ತಚಂದನ ವಶ
