Ad Widget .

ಮಂಗಳೂರಿಗೆ ಬಂತು 6.5 ಕೋಟಿ ರೂ. ನ ಐಷಾರಾಮಿ ಬೆಂಟ್ಲಿ ಕಾರು

ಮಂಗಳೂರು: ವಿಶ್ವದ ಅತ್ಯಂತ ದುಬಾರಿ, ಐಷಾರಾಮಿ ಕಾರುಗಳಲ್ಲಿ ಒಂದಾದ ಬೆಂಟ್ಲಿ ಬ್ರ್ಯಾಂಡ್‌‌ನ ಬೆಂಟಾಯ್ಗ ವಿ8 ಫಸ್ಟ್‌‌ ಎಡಿಶನ್‌ ಎಸ್‌ಯುವಿ ಕಾರು ಮಂಗಳೂರಿಗೆ ಬಂದಿದೆ.

Ad Widget . Ad Widget .

ನಗರದ ಉದ್ಯಮಿ ರೋಹನ್‌‌ ಮೊಂತೆರೋ ಅವರು ರಾಜ್ಯದಲ್ಲೇ ಮೊದಲಿಗರಾಗಿ ಈ ಕಾರನ್ನು ಖರೀದಿಸಿದ್ದಾರೆ. ಇದು ಇಂಗ್ಲೆಂಡ್‌‌‌‌‌ನ ವಿಲಾಸಿ ಕಾರುಗಳಲ್ಲಿ ಅ‌ತ್ಯಂತ ದುಬಾರಿ ಹಾಗೂ ಪ್ರತಿಷ್ಠಿತ ಕಾರಾಗಿದೆ.

Ad Widget . Ad Widget .

ಈ ಕಾರು ದೇಶದ ಮೊದಲ ಐಷಾರಾಮಿ ಎಸ್‌ಯುವಿ ಕಾರು ಆಗಿ ಬೆಂಟ್ಲಿ ಬ್ರ್ಯಾಂಡ್‌‌ ಎಂದು ಗುರುತಿಸಕೊಂಡಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಒಳಾಂಗಣ ವಿನ್ಯಾಸ ಕೂಡಾ ಆಕರ್ಷಕವಾಗಿದ್ದು, ಮಸಾಜ್‌ ವ್ಯವಸ್ಥೆ ಕೂಡಾ ಇದೆ. ಸುರಕ್ಷೆಯ ದೃಷ್ಟಿಯಿಂದ 8 ಸಿಲಿಂಡರ್‌‌, 4 ಆಸನ ಸಾಮರ್ಥ್ಯ ಹೊಂದಿದೆ. 6.5 ಕೋಟಿ ಮೊತ್ತದ ಈ ಕಾರು ಗರಿಷ್ಠ 290 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ.

Leave a Comment

Your email address will not be published. Required fields are marked *