ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣ| ಶಿಲ್ಪಾ ಶೆಟ್ಟಿ ಪತಿ‌ ರಾಜ್ ಕುಂದ್ರಾಗೆ ಜಾಮೀನು|

Ad Widget ... ..

ಮುಂಬೈ : ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣ ಸಂಬಂಧ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.

Ad Widget

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಒಂದೂವರೆ ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಎಸ್ ಪ್ಲನೇಡ್ ನ್ಯಾಯಾಲಯಕ್ಕೆ ತನಿಖೆ ಮುಂಬೈ ಅಪರಾಧ ವಿಭಾಗವು ಸಲ್ಲಿಸಿತ್ತು.

ಇದೀಗ ಇಂತಹ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರ ಹಾಗೂ ಅವರ ಕಂಪನಿಯ ಉದ್ಯೋಗಿ ರಿಯಾನ್ ಥೋರ್ಪ್ ಗೆ ಮುಂಬೈ ಕೋರ್ಟ್ 50 ಸಾವಿರ ರೂಪಾಯಿಯ ಜಾಮೀನು ಶೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿದೆ.

Leave a Comment

Your email address will not be published. Required fields are marked *